ಹಾಡಲು ಕಲಿಯಿರಿ(CLICK HERE TO LEARN THIS SONG)
ಭಿಕ್ಷೆವ್ಯಾತಕೆ
ಪಾಲಾಕ್ಷ ನಿನಗೆ
ಲಕುಮಿ
ಪತಿಯೆಂಬ ಸಖನಿದ್ದ ಬಳಿಕ||
ರಜತಾದ್ರಿ
ಅರಮನೆಯು ಹೇಮಕೂಟವೆ ಧನುವು
ಗಜಗಮನ
ಸುರನಿಖರ ಪರಿವಾರವು |
ನಿಜ ರಾಣಿ ಅನ್ನಪೂರ್ಣೆ
ಭುಜಗ ಪತಿ ಭೂಷಣನು
ಗಜಮುಖನೆ ಮೊದಲಾದ
ಮಕ್ಕಳಿರಲು||1||
ರೊಕ್ಕ ರೂಪಾಯಿಗಳು
ಇಲ್ಲವೆಂಬೆಯ ಸಾಲ
ತಕ್ಕೊಬಾರದೆ
ಧನಪನಲ್ಲಿ|
ಶುಕ್ರ ಒಕ್ಕಣ್ಣ
ಮೋಹನ ವಿಠ್ಠಲ ಇಕ್ಕಣ್ಣ
ಮುಕ್ಕಣ್ಣ ನೀನಾಗಿ
ಮುಂಜಿ ಮಂತ್ರವು ಬಿಡದೆ||2||
.............................................................................................
Also See:
ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA
No comments:
Post a Comment