ಹಾಡಲು ಕಲಿಯಿರಿ(CLICK HERE TO LEARN THIS SHLOKA)
अर्थ
नाशं मनस्तापं गृहे दुश्चरितानि च
|
वञ्चनं
चापमानं च मतिमान न
प्रकाशयेत ||
ಅರ್ಥ
ನಾಶ೦ ಮನಸ್ತಾಪ೦ ಗೃಹೇ ದುಶ್ಚರಿತಾನಿ ಚ।
ವಂಚನ೦
ಚಾಪಮಾನ೦ ಚ ಮತಿಮಾನ್ ನ
ಪ್ರಕಾಶಯೇತ್॥
ಅರ್ಥ: ವಿವೇಕಿಗಳು
ಈ ಕೆಳಗಿನ ವಿಷಯಗಳನ್ನು ಸುಮ್ಮನೇ ಎಲ್ಲರಲ್ಲಿಯೂ ಹೇಳಿಕೊಳ್ಳುವುದಿಲ್ಲ:
1.
ಅರ್ಥ
ನಾಶ : ಕಳೆದುಕೊಂಡ ಹಣ
2.
ಮನಸ್ತಾಪಮ್: ಸಂಬಂಧದಲ್ಲಿ ಅಥವಾ ಸ್ನೇಹಿತರ ನಡುವೆ
ನಡೆದ ಜಗಳಗಳು
3.
ದುಶ್ಚರಿತಾನಿ:
ಮನೆಯಲ್ಲಿ ನಡೆದ ಅಹಿತಕರ ಘಟನೆಗಳು
4.
ವಂಚನ೦:
ತಮಗೆ ಆದ ವಂಚನೆ
5.
ಅಪಮಾನ೦:
ತಮಗಾದ ಅಪಮಾನಗಳು.
..........................................................................................................................
Also See:
ಎಂಥ ಅಂದ ಎಂಥ ಚೆಂದ ಶಾರದಮ್ಮ|ENTHA ANDHA ENTHA CHENDA SHARADAMMA SONG LYRICS
EASY SHLOKAS(ಸರಳ ಶ್ಲೋಕಗಳು)
No comments:
Post a Comment