ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
पृथिव्यां त्रीणि रत्नानि जलमन्नं सुभाषितम्।
मूढै: पाषाणखन्डेषु रत्न संज्ञा विधीयते॥
ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ
ಮೂಢೈ: ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೆ||
ಈ ಪ್ರಪಂಚದಲ್ಲಿ ಇರುವ ನಿಜವಾದ ರತ್ನ ಗಳೆಂದರೆ ಜಲ, ಅನ್ನ ಹಾಗೂ ಸುಭಾಷಿತಗಳು .ಆದರೆ ಮೂರ್ಖರು ಬಂಡೆಯ ಕಲ್ಲುಗಳ ಚೂರುಗಳನ್ನು ಎಂದು ರತ್ನವೆಂದು ಭ್ರಮಿಸುತ್ತಾರೆ.
....................................................................................................................
Also See:
ಸುಭಾಷಿತಗಳ ಮಹತ್ವ| IMPORTANCE OF SUBHASHITAS| audio
SUBHASHITAS(ಸುಭಾಷಿತಗಳು -ಅರ್ಥ).
No comments:
Post a Comment