ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
प्रारभ्यते
न खलु विघ्न भयेन
नीचै :
प्रारभ्य
विघ्न विहता विरमन्ति मद्याः |
विघ्नै:
पुनः पुनरपि प्रतिहन्यमानाः
प्रारभ्यमुत्तमजनाः
न परित्यजन्ति ||
ಪ್ರಾರಭ್ಯತೇ
ನ ಖಲು ವಿಘ್ನ ಭಯೇನ
ನೀಚೈ:
ಪ್ರಾರಭ್ಯ
ವಿಘ್ನ ವಿಹತಾ ವಿರಮಂತಿ ಮಧ್ಯಾ: |
ವಿಘ್ನೈ:
ಪುನ: ಪುನರಪಿ ಪ್ರತಿಹನ್ಯಮಾನಾ:
ಪ್ರಾರಭ್ಯಮುತ್ತಮ
ಜನಾ: ನ ಪರಿತ್ಯಜಂತಿ॥
ಅರ್ಥ:
ಮುಂದೆ
ಯಾವಾಗಲಾದರೂ ಕಾರ್ಯಕ್ಕೆ ವಿಘ್ನ ಬರಬಹುದೆಂಬ ಭಯದಿಂದ ಕೀಳು ಜನರು ಆ
ಕಾರ್ಯವನ್ನೇ ಪ್ರಾರಂಭಿಸುವುದಿಲ್ಲ. ಮಧ್ಯಮರು, ಪ್ರಾರಂಭಿಸಿದ ಕಾರ್ಯಕ್ಕೆ ವಿಘ್ನ ಉಂಟಾದರೆ ಅದನ್ನು ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ.
ಆದರೆ ಉತ್ತಮ ಜನರು, ಪ್ರಾರಂಭಿಸಿದ
ಕಾರ್ಯಕ್ಕೆ ಎಷ್ಟೇ ವಿಘ್ನ ಉಂಟಾದರೂ ಎದೆಗುಂದದೆ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವವರೆಗೂ
ಬಿಡುವುದಿಲ್ಲ.
......................................................................................................................
Also See:
ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|
No comments:
Post a Comment