ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
पापान्निवारयति
यॊजयते हिताय
गुह्यं
निगूहति गुणान् प्रकटीकरोति |
आपद्गतं
च न जहाति ददाति काले
सन्मित्र लक्षणमिदं
प्रवदन्ति संत:||
ಪಾಪಾನ್ನಿವಾರಯತಿ
ಯೋಜಯತೇ ಹಿತಾಯ
ಗುಹ್ಯ೦
ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತ೦
ಚ ನ ಜಹಾತಿ ದದಾತಿ ಕಾಲೆ
ಸನ್ಮಿತ್ರ
ಲಕ್ಷಣಮಿದ೦ ಪ್ರವದಂತಿ ಸಂತ: ||
ಅರ್ಥ:
ತನ್ನ
ಸ್ನೇಹಿತನು ಪಾಪಕಾರ್ಯಗಳನ್ನು ಮಾಡದಂತೆ ತಡೆಯುವುದು ,ಒಳ್ಳೆಯ ಕಾರ್ಯಗಳಿಗೆ ಕೈಜೋಡಿಸುವುದು ,ಸ್ನೇಹಿತನ ರಹಸ್ಯಗಳನ್ನು ಬಚ್ಚಿಟ್ಟು ಒಳ್ಳೆಯ ಗುಣಗಳನ್ನು ಬೇರೆಯವರಿಗೆ ಪ್ರಕಟಿಸುವುದು . ಆಪತ್ತಿನ ಸಮಯದಲ್ಲಿ ಕೈಬಿಡದೆ ಸಹಾಯವನ್ನು ಮಾಡುವುದು ಇವು ಒಳ್ಳೆಯ ಸ್ನೇಹಿತರು ಲಕ್ಷಣಗಳು ಎಂದು ಸಂತರು ಹೇಳುತ್ತಾರೆ
Also See:
ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS) WITH KANNADA AND ENGLISH LYRICS
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು|DHAREGAVATARISIDE SONG LYRICS IN KANNADA
No comments:
Post a Comment