ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
आकाशात
पतितं तोयं यथा गच्छति
सागरं |
सर्व
देव नमस्कारः केशवं प्रति गच्छति ||
ಆಕಾಶಾತ್
ಪತಿತಂ ತೋಯಂ ಯಥಾ ಗಚ್ಛತಿ
ಸಾಗರಂ।
ಸರ್ವದೇವ
ನಮಸ್ಕಾರ: ಕೇಶವಂ ಪ್ರತಿ ಗಚ್ಚತಿ॥
ಹೇಗೆ
ಆಕಾಶದಿಂದ ಬಿದ್ದಂತಹ ಮಳೆಯ ನೀರೆಲ್ಲವೂ ಕೊನೆಗೆ
ಸಾಗರವನ್ನು ಸೇರುತ್ತದೆಯೋ ಹಾಗೆಯೇ ನಾವು ಎಲ್ಲ ದೇವರುಗಳಿಗೆ
ಮಾಡಿದ ನಮಸ್ಕಾರಗಳು ಕೊನೆಗೆ ಹೋಗಿ ಸೇರುವುದು ಸರ್ವವ್ಯಾಪಕನಾದ
ಮಹಾವಿಷ್ಣುವಿಗೆ.
....................................................................................................................
Also See:ಮಾತೆ ಪೂಜಕ ನಾನು ಎನ್ನಯ |ದೇಶಭಕ್ತಿ ಗೀತೆ| (Mathe poojaka naanu ennaya)| Patriotic Song Lyrics in Kannada
No comments:
Post a Comment