ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
स्वगृहे
पूज्यते मूर्ख : स्वग्रामे पूज्यते प्रभुः |
स्वदेशे
पूज्यते राजा विद्वान् सर्वत्र
पूज्यते ||
ಸ್ವಗೃಹೇ
ಪೂಜ್ಯತೇ ಮೂರ್ಖ: ಸ್ವಗ್ರಾಮೇ ಪೂಜ್ಯತೇ ಪ್ರಭು:।
ಸ್ವದೇಶೇ
ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ
ಪೂಜ್ಯತೇ||
ಅರ್ಥ:
ಮೂರ್ಖನಾದವನು
ತನ್ನ ಮನೆಯಲ್ಲಿ ಮಾತ್ರ ಗೌರವಿಸಲ್ಪಡುತ್ತಾನೆ. ಅಧಿಕಾರಿಯು ತನ್ನ ಗ್ರಾಮದವರಿಂದ ಮಾತ್ರ ಗೌರವಕ್ಕೆ
ಪಾತ್ರನಾಗುತ್ತಾನೆ. ರಾಜನಿಗೆ
ತನ್ನ ದೇಶದಲ್ಲಿ ಮಾತ್ರ ಗೌರವ ಸಿಗುತ್ತದೆ. ಆದರೆ ವಿದ್ಯಾವಂತನು ಎಲ್ಲೆಲ್ಲಿಯೂ ಗೌರವಿಸಲ್ಪಡುತ್ತಾನೆ.
No comments:
Post a Comment