ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
पिता
रक्षति कौमारे भर्ता रक्षति यौव्वने
पुत्रो
रक्षति वार्धक्ये न
स्त्री स्वातन्र्यमर्हसि||
ಪಿತಾ
ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವ್ವನೆ।
ಪುತ್ರೋ
ರಕ್ಷತಿ ವಾರ್ಧಕ್ಯೆ ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ॥
ಸ್ತ್ರೀಯನ್ನು ಬಾಲ್ಯದಲ್ಲಿ ತಂದೆಯು ಕಾಪಾಡುತ್ತಾನೆ ಯೌವ್ವನದಲ್ಲಿ ಗಂಡನು ಕಾಪಾಡುತ್ತಾನೆ.ಮುಪ್ಪಿನಲ್ಲಿ ಮಗನು ಕಾಪಾಡುತ್ತಾನೆ ಆದ್ದರಿಂದ ಸ್ತ್ರೀ ಗೆ ಯಾವುದೇ ತೊಂದರೆ ಇರುವುದಿಲ್ಲ.
A woman is protected by her father in her childhood, her husband protects her in her youth, and her son protects her in her adulthood, so there is no problem for her.
..................................................
Also See:
ಸುಭಾಷಿತ: ಯತ್ರ ನಾರ್ಯಸ್ತು ಪೂಜ್ಯಂತೆ (ಅರ್ಥ ಸಹಿತ) |YATRA NAARYASTU POOJYANTE WITH MEANING
ಸುಭಾಷಿತ: ನ ಗೃಹ೦ ಗೃಹ ಮಿತ್ಯಾಹು: (ಅರ್ಥ ಸಹಿತ) | NA GRAHAM GRAHAMITYAHU: SUBHASHITA WITH MEANING
No comments:
Post a Comment