ಶ್ರೀ ವಾಣಿ ಕಲ್ಯಾಣ ಗುಣಮಣಿ
ಶ್ರೀ ವಾಣಿ ಕಲ್ಯಾಣ ಗುಣಮಣಿ ಲೋಕ ಜನನಿಗೆ ನಮಿಸುವೆವು|
ಕೋಕಿಲ ವಾಣಿ ಫಣಿ ಸಮ ವೇಣಿ ವೀಣಾ ಪುಸ್ತಕ ಪಾಣಿಯೆ||
ವಿದ್ಯಾಧೀಶ್ವರಿ ವಿಧಿಪ್ರಾಣೇಶ್ವರಿ
ವಿದ್ಯಭಯಾಹರಿ ಶಂಕರಿ
ವಿದ್ಯಾ ಬುದ್ಧಿಗಳನು ನೀ ಕರುಣಿಸು ಮುದ್ದು ಕುಮಾರರ ರಕ್ಷಿಸು||1||
ಮಯೂರ ವಾಹನ ಮರಾಳ ಗಮನ ಸುರ ನರ ಕಿನ್ನರ ಮುಖ ಚರಣೇ
ತೋಯಜ ನಯನೆ ಸುರನರ ವದನೆ ಭಾರತಿ ಶಂಕರಿ ಸ್ತುತಿ ಸದನೆ||2||
.........................................................................................................................
No comments:
Post a Comment