ಸರಳ ಶಬ್ದಗಳು / सरलशब्दाः ಮಲಗುವ ಕೋಣೆ / शयनकक्षा | BEDROOM ITEMS NAMES IN SANSKRIT | SANSKRIT LEARNING THROUGH KANNADA

 

click here to learn these words (youtube)

ಸರಳ ಶಬ್ದಗಳು  / सरलशब्दाः ಮಲಗುವ ಕೋಣೆ / शयनकक्षा

 

Ø द्वारम्  = ಬಾಗಿಲು

Ø आसन्द:  =ಕುರ್ಚಿ

Ø उत्पीठिका =ಮೇಜು

Ø कपाटिका =ಕಪಾಟು

Ø व्यजनम् =ಫ್ಯಾನ್

Ø यवनिका =ಪರದೆ

Ø वातायनम् =ಕಿಟಕಿ

Ø पॆटिका =ಪೆಟ್ಟಿಗೆ

Ø आच्छादकम् =ಹೊದಿಕೆ

Ø उपधानम् =ತಲೆದಿಂಬು

Ø कट: =ಚಾಪೆ

Ø मञ्च: =ಮಂಚ

Ø शय्या =ಹಾಸಿಗೆ

Ø दर्पणम् =ಕನ್ನಡಿ

Ø पिञ्ज:=ಸ್ವಿಚ್

Ø वस्त्रम् = ಬಟ್ಟೆ/ಉಡುಪು

Ø विद्युत्कन्द:/गोलदीप: = ಬಲ್ಬ್

Ø घटिकायन्त्रम् = ಗಡಿಯಾರ

Ø कुटुम्बचित्रम् = ಕುಟುಂಬ ಚಿತ್ರ

Ø शयनकक्षा = ಮಲಗುವ ಕೋಣೆ

.......................................................................................................................
Also see:

ಸುಭಾಷಿತ ಪದಚ್ಛೇದ: ಉದ್ಯಮೇನೈವ ಸಿದ್ಧ್ಯಂತಿ | SUBHASHITA :UDYAMENAIVA SIDHYANTI | WITH ANVAYA AND MEANING

 click here to learn this subhashita(youtube)

उद्यमेनैव सिध्यन्ति कार्याणि न मनोरथै: |

न हि सुप्तस्य सिम्हस्य प्रविषन्ति मुखे मृगाः ||

 

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ

ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: ||


उद्यमेन =  ಕೆಲಸದಿಂದ (ಪುಲ್ಲಿಂಗ; ತೃತೀಯ ವಿಭಕ್ತಿ, ಏಕವಚನ) 

  एव= ಮಾತ್ರ (ಅವ್ಯಯ)  

सिध्यन्ति=  ಸಿದ್ಧಿಸುತ್ತವೆ(ಕ್ರಿಯಾಪದ, ಪ್ರಥಮ ಪುರುಷ ,ಬಹುವಚನ)

 कार्याणि=  ಕಾರ್ಯಗಳು (ನ. ಪ್ರ. ಬ)

 न =  ಇಲ್ಲ(ಅವ್ಯಯ) 

 मनोरथै: =ಮನಸ್ಸಿನಲ್ಲಿ ಆಸೆ ಪಡುವುದರಿಂದ (ಪು,ತೃ,ಬ) 

हि = ಖಂಡಿತ (ಅವ್ಯಯ)

सुप्तस्य =   ಮಲಗಿರುವ( ಪು. ಷ. ಏಕ, ವಿಶೇಷಣ)

सिम्हस्य=  ಸಿಂಹದ (ಪು. ಷ.ಏಕ)

 प्रविशन्ति= ಪ್ರವೇಶಿಸುತ್ತವೆ (ಕ್ರಿಯಾ. ಉ. ಬಹು)

 मुखे=    ಬಾಯಿ (ನ. ಸ. ಏಕ) 

मृगा:=  ಪ್ರಾಣಿಗಳು( ಪು. ಪ್ರ. ಬ)


ಅರ್ಥ:

ಬರಿ ಆಸೆ ಪಡುವುದರಿಂದ ಅಥವಾ ಕನಸು ಕಾಣುವುದರಿಂದ ಕಾರ್ಯಗಳು ಕೈಗೂಡುವುದಿಲ್ಲ.

ಕೆಲಸವನ್ನು ಮಾಡಿದರಷ್ಟೇ ಕಾರ್ಯಗಳು ಕೈಗೂಡುವುವು.

ಮಲಗಿರುವ ಸಿಂಹದ ಬಾಯಿಗೆ ಯಾವ ಪ್ರಾಣಿಯೂ (ಇಲ್ಲಿ ಮೃಗ ಎಂದರೆ ಜಿಂಕೆ) ತಾನಾಗಿಯೇ ಹೋಗಿ ಬೀಳುವುದಿಲ್ಲ. ಕಾಡಿನ ರಾಜನಾದರೂ ಕೂಡ ಸಿಂಹವು ತನ್ನ ಪ್ರಯತ್ನದಿಂದ ಬೇಟೆಯನ್ನು ಪಡೆಯಬೇಕು.

...........................................................................................................................

Also see: 

वासर:/ವಾರಗಳು | WEEK NAMES IN SANSKRIT 


वासर:/ವಾರಗಳು | WEEK NAMES IN SANSKRIT | SANSKRIT LEANRING THROUGH KANNADA

 CLICK HERE TO LEARN WEEKNAMES IN SANSKRIT(YOUTUBE)

वासर:/ವಾರಗಳು

भानुवासर:        ->        ಭಾನುವಾರ

सोमवासर:        ->       ಸೋಮವಾರ

मङ्गलवासर:   ->       ಮಂಗಳವಾರ

बुधवासर:          ->       ಬುಧವಾರ

गुरुवासर:          ->        ಗುರುವಾರ

शुक्रवासर:        ->         ಶುಕ್ರವಾರ

शनिवासर:       ->          ಶನಿವಾರ

.......................................................................

ದಿನಗಳು:

अद्य​        ->   ಇವತ್ತು

ह्य​:          ->     ನಿನ್ನೆ

श्व​:          ->    ನಾಳೆ

परह्य​:    ->   ಮೊನ್ನೆ

प्रपरह्य:  ->  ಆಚೆ ಮೊನ್ನೆ

परश्व:      ->   ನಾಡಿದ್ದು

प्रपरश्व:    ->   ಆಚೆ ನಾಡಿದ್ದು

...........................................................

ಉಪಯೋಗ:


प्रपरह्य: भानुवासर:        -> ಆಚೆ ಮೊನ್ನೆ ಭಾನುವಾರ

परह्य​: सोमवासर:        -> ಮೊನ್ನೆ ಸೋಮವಾರ

ह्य​: मङ्गलवासर:   -> ನಿನ್ನೆ ಮಂಗಳವಾರ

अद्य बुधवासर:          ->   ಇವತ್ತು  ಬುಧವಾರ

श्व​: गुरुवासर:          -> ನಾಳೆ ಗುರುವಾರ

परश्व: शुक्रवासर:        -> ನಾಡಿದ್ದು ಶುಕ್ರವಾರ

प्रपरश्व: शनिवासर:       -> ಆಚೆ ನಾಡಿದ್ದು  ಶನಿವಾರ

...............................................................................


ಭಾರತ ಮಾತಾ ಬುಧ ಜನಗೀತಾ SONG LYRICS IN KANNADA| BHARATHA MATHA BUDHA JANA GEETHA

 

ಭಾರತ ಮಾತಾ ಬುಧ ಜನಗೀತಾ

ನಿರ್ಮಲ ಗಂಗಾ ಜಲಪೂತ

ಜಯ ಭಾರತ ಜನನಿ||

 

ಶಿರಸಿ ವಿರಾಜಿತ ಹಿಮಗಿರಿ ಮುಕುಟಂ

ಚರಣೆ ಹಿಂದು ಮಹೋಧದಿ ಸಲಿಲಂ

ಜಘನೆ ಸಸ್ಯ ಲತಾ ತರು ವಸನಂ

ಜಯ ಭಾರತ ಜನನಿ||

 

ಋಷಿ ವರ ಘೋಷಿತ ಮಂತ್ರ ಪುಲಕಿತ

ಕವಿ ವರ ಗುಂಪಿತ ಪಾವನ ಚರಿತ

ಧೀರವೀರ  ನೃಪ ಶೌರ್ಯ ಪಾಲಿತಾ

ಜಯ ಭಾರತ ಜನನಿ||

 

ಮನಸಿ ಮೇ ಸದಾ ತವಪದ ಯುಗಂ

 ಸಂಸ್ಕೃತ ಸಂಸ್ಕೃತಿ ಸತತ ಚಿಂತನಂ

ಭಾವರಾಗ ಲಯ ತಾಳಮೇಳನಂ

ಜಯ ಭಾರತ ಜನನಿ||

......................................................................


ಈತ ಲಿಂಗದೇವ ಶಿವನು - ಹೆಳವನಕಟ್ಟೆ ಗಿರಿಯಮ್ಮsong lyrics eetha ling deva shivanu

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈತ ಲಿಂಗದೇವ ಶಿವನು 

ಆತ ರಂಗಧಾಮ ವಿಷ್ಣು

ಮಾತ ಕೇಳೊ ಮಂಕು ಮನುಜ

 ಮನದ ಅಹಂಕಾರವ ಬಿಟ್ಟು ||

 

ವೇದಕ್ಕೆ ಸಿಕ್ಕಿದನೀತ

 ವೇದ ನಾಲ್ಕು ತಂದವನಾತ

ಬೂದಿ ಮೈಯೊಳು ಧರಿಸಿದನೀತ

 ಪೋದಗಿರಿಯ ಪೊತ್ತವನಾತ ||1||

 

ವ್ಯಾಧನಾಗಿ ಒಲಿದವನೀತ

 ಮಾಧವ ಮಧುಸೂದನನಾತ

ಮದನನ್ನು ಉರಿಹಿದನೀತ

 ಮದನನನ್ನೆ ಪಡೆದವನಾತ||2||

 

ಗಂಗೆಯನ್ನು ಪೊತ್ತವನೀತ

 ಗಂಗೆ ಪದದಿ ಪಡೆದವನಾತ

ತುಂಗ ಹೆಳವನಕಟ್ಟೆ ಲಿಂಗ

ಅಂತರಂಗ ರಂಗನಾಥ ||3||

 ....................................................................................


ಕಾಣದಂತೆ ಮಾಯವಾದನು SONG LYRICS | CHALISUVA MODAGALU | KANNADA SAVIGANA LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು.
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೈಯ ಕೊಟ್ಟು ಓಡಿ ಹೋದನು.
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು. ||

ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು.
ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು.
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು. ||1||


ಹೆಣ್ಣಿಗೆಂದು ಅಂದ ಕೊಟ್ಟನು ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣಿಗೆಂದು ಅಂದ ಕೊಟ್ಟನು ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು||2||


ನೆಲ್ಲಿಕಾಯಿ ಮರದಲಿಟ್ಟನು ನಮ್ಮ ಶಿವ
ಕುಂಬ್ಳಕಾಯಿ ಬಳ್ಳಿಲಿಟ್ಟನು,
ನೆಲ್ಲಿಕಾಯಿ ಮರದಲಿಟ್ಟನು ನಮ್ಮ ಶಿವ
ಕುಂಬ್ಳಕಾಯಿ ಬಳ್ಳಿಲಿಟ್ಟನು,
ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು||3||
.................................................................................................

Also see:

ಮಂಕುತಿಮ್ಮನ ಕಗ್ಗ ಅರ್ಥ | MANKUTIMMANA KAGGA |DVG

ಹೊನ್ನು ತಾ ಗುಬ್ಬಿ ಹೊನ್ನು ತಾ | ಹೆಳವನ ಕಟ್ಟೆ ಗಿರಿಯಮ್ಮ | HONNU THA GUBBI SONG LYRICS IN KANNADA |HELAVANA KATTE GIRIYAMMA |

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...