CLICK HERE TO LEARN WEEKNAMES IN SANSKRIT(YOUTUBE)
वासर:/ವಾರಗಳು
भानुवासर: -> ಭಾನುವಾರ
सोमवासर: -> ಸೋಮವಾರ
मङ्गलवासर: -> ಮಂಗಳವಾರ
बुधवासर: -> ಬುಧವಾರ
गुरुवासर: -> ಗುರುವಾರ
शुक्रवासर: -> ಶುಕ್ರವಾರ
शनिवासर: -> ಶನಿವಾರ
.......................................................................
ದಿನಗಳು:
अद्य -> ಇವತ್ತು
ह्य: -> ನಿನ್ನೆ
श्व: -> ನಾಳೆ
परह्य: -> ಮೊನ್ನೆ
प्रपरह्य: -> ಆಚೆ ಮೊನ್ನೆ
परश्व: -> ನಾಡಿದ್ದು
प्रपरश्व: -> ಆಚೆ ನಾಡಿದ್ದು
...........................................................
ಉಪಯೋಗ:
प्रपरह्य: भानुवासर: -> ಆಚೆ ಮೊನ್ನೆ ಭಾನುವಾರ
परह्य: सोमवासर: -> ಮೊನ್ನೆ ಸೋಮವಾರ
ह्य: मङ्गलवासर: -> ನಿನ್ನೆ ಮಂಗಳವಾರ
अद्य बुधवासर: -> ಇವತ್ತು ಬುಧವಾರ
श्व: गुरुवासर: -> ನಾಳೆ ಗುರುವಾರ
परश्व: शुक्रवासर: -> ನಾಡಿದ್ದು ಶುಕ್ರವಾರ
प्रपरश्व: शनिवासर: -> ಆಚೆ ನಾಡಿದ್ದು ಶನಿವಾರ
...............................................................................
No comments:
Post a Comment