SUBHASHITA:ಅಕರ್ತವ್ಯಂ ನಕರ್ತವ್ಯಂ(ಕರ್ತವ್ಯವನ್ನು ಹೇಗೆ ಮಾಡಬೇಕು?)| AKARTAVYAM NA KARTAVYAM WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अकर्तव्यं न कर्तव्यं प्राणैः कण्ठगतैरपि |

कर्तव्यमेव कर्तव्यं प्राणैः कण्ठगतैरपि||

 

ಅಕರ್ತವ್ಯಂ ನಕರ್ತವ್ಯಂ ಪ್ರಾಣೈ: ಕಂಠ ಗತೈರಪಿ।

ಕರ್ತವ್ಯಮೇವ ಕರ್ತವ್ಯಂ ಪ್ರಾಣೈ: ಕಂಠ ಗತೈರಪಿ॥

 

ಮಾಡಬಾರದ ಕೆಲಸವನ್ನು ಪ್ರಾಣ ಹೋಗುವ ಸಂದರ್ಭ ಬಂದರೂ ಮಾಡಬಾರದು. ಹಾಗೆಯೇ ಮಾಡಲೇಬೇಕಾದ ಕರ್ತವ್ಯವನ್ನು ಪ್ರಾಣ ಕೊಟ್ಟಾದರೂ ಮಾಡಲೇಬೇಕು.

 

Do not do what should not be done even if there is a risk of death. Similarly, the duty to be done should be done even at the cost of one's life.

............................................................................................................................................

SUBHASHITA: ಅಪಿ ಸ್ವರ್ಣಮಯೀ ಲಂಕಾ(ಯಾವುದು ಸ್ವರ್ಗಕ್ಕಿಂತಲೂ ಮಿಗಿಲಾದುದು?)|API SWARNAMAYI LANKA SHLOKA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अपि स्वर्णमयी लङ्का न मे लक्ष्मण रोचते |

जननी जन्म भूमिश्च स्वर्गादपि गरीयसि ||

 

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ।

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ॥

 

ಶ್ರೀ ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ: ಹೇ ಲಕ್ಷ್ಮಣ, ಲಂಕೆಯು ಸ್ವರ್ಣಮಯವಾಗಿದ್ದರೂ ನನಗೆ ಅದು ಇಷ್ಟವಾಗುವುದಿಲ್ಲ. ನನ್ನ ಜನನಿಯಾದ ಕೌಸಲ್ಯೆ ಹಾಗೂ ಜನ್ಮ ಭೂಮಿಯಾದ ಅಯೋಧ್ಯೆ ನನಗೆ ಸ್ವರ್ಗಕ್ಕಿಂತಲೂ ಮಿಗಿಲಾದುದು.

 

Sri Rama tells Lakshmana: Hey Lakshmana, though Lanka is golden, I do not like it. Kausalya, my mother and Ayodhya, the land of my birth, are more than heaven to me.

.............................................................................................................


ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦ (ಸಂಸ್ಕೃತ ದೇಶಭಕ್ತಿ ಗೀತೆ) |SHAKTI SAMBRATAM-BHAVATU BHARATAM(PATRIOTIC SONG IN SANSKRIT LANGUAGE

 ಹಾಡಲು ಕಲಿಯಿರಿ(CLICK HERE TO LEARN THIS SONG)


ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦ , ಶಕ್ತಿ ಸ೦ಭೃತ೦ ಯುಕ್ತಿ ಸ೦ಭೃತ೦

ಶಕ್ತಿ ಯುಕ್ತಿ ಸ೦ಭೃತ೦ ಭವತು ಭಾರತಂ, ಶಕ್ತಿ ಯುಕ್ತಿ ಸ೦ಭೃತ೦ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಶಸ್ತ್ರ ಧಾರಕ೦ ಶಾಸ್ತ್ರ ಧಾರಕ೦ ಶಸ್ತ್ರ ಧಾರಕ೦ ಶಾಸ್ತ್ರ ಧಾರಕ೦

ಶಸ್ತ್ರಶಾಸ್ತ್ರ ಧಾರಕ೦ ಭವತು ಭಾರತಂ, ಶಸ್ತ್ರಶಾಸ್ತ್ರ ಧಾರಕ೦ ಭವತು ಭಾರತಂ |

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ರೀತಿ ಸಂಸ್ಕೃತ೦ ನೀತಿ ಸಂಸ್ಕೃತ೦, ರೀತಿ ಸಂಸ್ಕೃತ೦ ನೀತಿ ಸಂಸ್ಕೃತ೦,

ರೀತಿ-ನೀತಿ ಸಂಸ್ಕೃತ೦ ಭವತು ಭಾರತಂ, ರೀತಿ-ನೀತಿ ಸಂಸ್ಕೃತ೦ ಭವತು ಭಾರತಂ

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಕರ್ಮ ನಷ್ಟಿಕ೦ ಧರ್ಮ ನೈಷ್ಟಿಕ೦ ಕರ್ಮ ನಷ್ಟಿಕ೦ ಧರ್ಮ ನೈಷ್ಟಿಕ೦

ಕರ್ಮ ಧರ್ಮ ನೈಷ್ಟಿಕ೦ ಭವತು ಭಾರತಂ ಕರ್ಮ ಧರ್ಮ ನೈಷ್ಟಿಕ೦ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

 

ಭಕ್ತಿ ಸಾಧಕಂ ಮುಕ್ತಿ ಸಾಧಕಂ, ಭಕ್ತಿ ಸಾಧಕಂ ಮುಕ್ತಿ ಸಾಧಕಂ

 ಭಕ್ತಿ ಮುಕ್ತಿ ಸಾಧಕಂ ಭವತು ಭಾರತಂ ಭಕ್ತಿ ಮುಕ್ತಿ ಸಾಧಕಂ ಭವತು ಭಾರತಂ|

ಭಾರತಂ ಭಾರತಂ ಭವತು ಭಾರತಂ, ಭಾರತಂ ಭಾರತಂ ಭವತು ಭಾರತಂ||

..............................................................................................................................

शक्ति संभ्र्तं युक्ति संभ्र्तं , शक्ति संभ्र्तं युक्ति संभ्र्तं

शक्ति युक्ति संभ्र्तं भवतु भारतं, शक्ति युक्ति संभ्र्तं भवतु भारतं |

 भारतं भारतं भवतु भारतं , भारतं भारतं भवतु भारतम् ||

 

शस्त्रधारकं शास्त्रधारकं , शस्त्रधारकं शास्त्रधारकं

शस्त्रशास्त्रधारकं भवतु भारतं, शस्त्रशास्त्रधारकं भवतु भारतम्||

भारतं भारतं भवतु भारतं , भारतं भारतं भवतु भारतम् ||

 

रीति सम्स्कृतं नीति सम्स्कृतं, रीति सम्स्कृतं नीति सम्स्कृतं,

रीतिनीति सम्स्कृतं भवतु भारतम्, रीतिनीति सम्स्कृतं भवतु भारतम्,|

भारतं भारतं भवतु भारतं , भारतं भारतं भवतु भारतम् ||

 

कर्म नैष्ठिकं धर्म नैष्ठिकं, कर्म नैष्ठिकं धर्म नैष्ठिकं, 

कर्म धर्म नैष्ठिकं भवतु भारतम्, कर्म धर्म नैष्ठिकं भवतु भारतम् |

भारतं भारतं भवतु भारतं , भारतं भारतं भवतु भारतम् ||

 

भक्ति साधकं मुक्ति साधकं, भक्ति साधकं मुक्ति साधकं

भक्तिमुक्ति साधकं भवतु भारतम्, भक्तिमुक्ति साधकं भवतु भारतम्,|

भारतं भारतं भवतु भारतं , भारतं भारतं भवतु भारतम् ||

....................................................................................................................................

 

संभ्र्तम् (ಸ೦ಭೃತ೦) = ಚೆನ್ನಾಗಿ ಪೋಷಿಸಲ್ಪಟ್ಟ

नैष्ठिकम्( ನೈಷ್ಟಿಕ೦) =ನಿಷ್ಠಾವಂತ

भवतु (ಭವತು) = ಆಗಲಿ, ಇರಲಿ

..................................................................................................

Also SEe:

ಮುನಿವರ ವಿಕಸಿತ ಕವಿವರ ವಿಲಸಿತ|मुनिवर विकसित कविवर विलसित| MUNIVARA VIKASITA|SANSKRIT SONG LYRICS

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

ಮುನಿವರ ವಿಕಸಿತ ಕವಿವರ ವಿಲಸಿತ|मुनिवर विकसित कविवर विलसित| MUNIVARA VIKASITA|SANSKRIT SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)



मुनिवर विकसित कविवर विलसित  मञ्जुल मञ्जूषा सुन्दर सुरभाषा |

अयि मातस्वत पोषण क्षमता मम वचनातीत सुन्दर सुरभाषा||


वेदव्यास वाल्मीकि मुनीनाम् कालिदास बाणादि कवीनाम् |

पौराणिक सामान्य जनानां जीवनस्य आशा सुन्दर सुरभाषा ||

 

श्रुतिसुख निनदे सकल प्रमोदे स्मृतिहित वरदे  सरस विनोदे |

गति मति प्रेरक काव्य विशारदे तव सम्स्कृतिरेषा सुन्दर सुरभाषा ||


 नवरस रुचिरालङ्कृति धारा वेद विषय वेदान्त विचारा |

वैद्य व्योम शास्त्रादि विहारा विजयते धरायां सुन्दर सुरभाषा ||


ಮುನಿವರ ವಿಕಸಿತ ಕವಿವರ ವಿಲಸಿತ

ಮಂಜುಳ ಮಂಜೂಷಾ ಸುಂದರ ಸುರ ಭಾಷಾ|

ಅಯಿ ಮಾತಸ್ವತ ಪೋಷಣ ಕ್ಷಮತಾ

ಮಮ ವಚನಾತೀತ ಸುಂದರ ಸುರಭಾಷಾ||


ವೇದವ್ಯಾಸ ವಾಲ್ಮೀಕಿ ಮುನೀನಾಂ

ಕಾಳಿದಾಸ ಬಾಣಾದಿ ಕವೀನಾಂ

 ಪೌರಾಣಿಕ ಸಾಮಾನ್ಯ ಜನಾನಾಂ

ಜೀವನಸ್ಯ ಆಶಾ ಸುಂದರ ಸುರಭಾಷಾ||


ಶ್ರುತಿಸುಖ ನಿನದೆ ಸಕಲ ಪ್ರಮೋದೆ

ಸ್ಮೃತಿಹಿತ ವರದೆ ಸರಸ ವಿನೋದೆ

ಗತಿ ಮತಿ ಪ್ರೇರಕ ಕಾವ್ಯ ವಿಶಾರದೆ

ತವ ಸಂಸ್ಕೃತಿರೇಷ ಸುಂದರ ಸುರಭಾಷಾ||


ನವರಸ ರುಚಿರಾಲಂಕೃತಿಧಾರಾ

 ವೇದ ವಿಷಯ ವೇದಾಂತ ವಿಚಾರ

ವೈದ್ಯ ವ್ಯೋಮ ಶಾಸ್ತ್ರಾದಿ ವಿಹಾರ

ವಿಜಯತೇ ಧರಾಯಾ೦ ಸುಂದರ ಸುರಭಾಷಾ||

.................................................................................................................................

Also See:

SUBHASHITAS(ಸುಭಾಷಿತಗಳು -ಅರ್ಥ)

ಬ್ರಹ್ಮಾನಂದಂ ಪರಮಸುಖದಂ (ಗುರು ಸ್ತೋತ್ರ) | BRAHMANANDAM PARAM SUKHADAM LYRICS IN KANNADA AND ENGLISH

SUBHASHITA: ಮೃದಪಿ ಚ ಚಂದನಮಸ್ಮಿನ್ ದೇಶೆ (ಭಾರತ )| SUBHASHITA MRADAPI CHA CHANDANA IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


मृदपि च चन्दनमस्मिन् देशे ग्रामो ग्रामः सिद्धवनं |

यत्र बाला देवी स्वरूपा बालाः सर्वे श्री रामाः ||

 

ಮೃದಪಿ ಚ ಚಂದನಮಸ್ಮಿನ್ ದೇಶೆ ಗ್ರಾಮೋ ಗ್ರಾಮ: ಸಿದ್ಧವನಮ್।

ಯತ್ರ ಚ ಬಾಲಾ ದೇವೀ ಸ್ವರೂಪಾ ಬಾಲಾ: ಸರ್ವೇ ಶ್ರೀರಾಮಾ: ||

 (ಮೃತ್= ಮಣ್ಣು, ಬಾಲಾ=ಹೆಣ್ಣು ಮಕ್ಕಳು)

 

ಈ ಭಾರತ ದೇಶದಲ್ಲಿ ಮಣ್ಣು ಕೂಡ ಚಂದನದಂತೆ ಪರಿಮಳವನ್ನು ಸೂಸುತ್ತದೆ. ಪ್ರತಿಯೊಂದು ಗ್ರಾಮವು ತಪೋಭೂಮಿ ಯಂತೆ ಪವಿತ್ರವಾದದ್ದು. ಇಲ್ಲಿ ಹೆಣ್ಣುಮಕ್ಕಳನ್ನು ದೇವಿ ಸ್ವರೂಪ ರಾಗಿಯೂ ಹಾಗೂ ಗಂಡುಮಕ್ಕಳನ್ನು ಶ್ರೀರಾಮನ ಸ್ವರೂಪ ರಾಗಿಯೂ ಕಾಣುತ್ತೇವೆ.

Even the soil in this Indian country smells like sandalwood. Every village is as sacred as Tapobhumi.Here we see the girls as Goddess and the boys as Sri Rama .

.....................................................................................................................

SUBHASHITA: ರತ್ನಾಕರ ಧೌತಪದಾಂ(ವಂದೇ ಭಾರತ ಮಾತರಂ) | SUBHASHITA- RATNAKAR DHAUTAPADAM WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

रत्नाकर धौतपदां हिमालय किरीटिनीम्  |

ब्रह्मराजर्षि रत्नाभ्यां वन्दे भारत मातरम् ||

 

ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನೀಂ।

ಬ್ರಹ್ಮ ರಾಜರ್ಷಿ ರತ್ನಾಭ್ಯಾ೦ ವಂದೇ ಭಾರತ ಮಾತರಂ।|

 

ಸಮುದ್ರ (ರತ್ನಾಕರ) ದಿಂದ ತನ್ನ ಪಾದವನ್ನು ತೊಳೆಯಲ್ಪಡುವ, ಹಿಮಾಲಯ ವೆಂಬ ಕಿರೀಟವನ್ನು ತೊಟ್ಟಿರುವ, ಬ್ರಹ್ಮರ್ಷಿ,ರಾಜರ್ಷಿಗಳಂತಹ ಮಹಾ ಪುರುಷರನ್ನು ಪಡೆದಿರುವ,ಭಾರತ ಮಾತೆಗೆ ವಂದಿಸುತ್ತೇನೆ.

  

Salutations to Mother India, who wears the crown of the Himalayas, whose feet are washed by the sea (Ratnakara), who has begotten great men like Brahmarshi and Rajarshi.

...........................................................................................................................

ALSO SEE:

ನಮ್ಮ ನೆಲ ಜಲ ನಮ್ಮದೆಂದಿಗೂ:NAMMA NELA JALA NAMMDENDIGU : PATRIOTIC SONG LYRICS

SUBHASHITA: ಉತ್ತರಂ ಯತ್ ಸಮುದ್ರಸ್ಯ( 'ಭಾರತ')|SUBHASHITA ON BHARATA,INDIA-UTTARAM YATH SAMUDRASYA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


उत्तरं यत्समुद्रस्य हिमाद्रेश्चैव दक्षिणम् |

वर्षं तद्भारतं नाम भारती यत्र संतति:||

 

ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |

 ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿ: ||

 

ಉತ್ತರ ದಿಕ್ಕಿನಲ್ಲಿ ಹಿಮಾಲಯ ಪರ್ವತವೂ,  ದಕ್ಷಿಣ ದಿಕ್ಕಿನಲ್ಲಿ ಸಮುದ್ರವನ್ನೂ ಹೊಂದಿರುವ, ಭರತನ ವಂಶದವರು, ಭಾಷೆಯ ಅಧಿದೇವತೆಯಾದ ಸರಸ್ವತೀ ಪುತ್ರರು ವಾಸಮಾಡುವ ಭೂಭಾಗವು 'ಭಾರತ' ಎಂದು ಕರೆಯಲ್ಪಡುತ್ತದೆ.

(With the Himalayas in the north and the sea in the south, the land inhabited by the sons of Saraswati, the supreme deity of language, is called 'Bharata'.)

...................................................................................................................................

ALSO SEE:

ಸಾವಿರದಳ ಕಮಲಿನಿ: ದೇಶಭಕ್ತಿಗೀತೆ| SAVIRA DALA KAMALINI :PATRITIC SONG LYRICS IN KANNADA|

ಸುಭಾಷಿತಗಳ ಮಹತ್ವ| IMPORTANCE OF SUBHASHITAS

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...