ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अपि
स्वर्णमयी लङ्का न मे लक्ष्मण
रोचते |
जननी
जन्म भूमिश्च स्वर्गादपि गरीयसि ||
ಅಪಿ
ಸ್ವರ್ಣಮಯೀ ಲಂಕಾ ನ ಮೇ
ಲಕ್ಷ್ಮಣ ರೋಚತೇ।
ಜನನೀ
ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ॥
ಶ್ರೀ ರಾಮನು
ಲಕ್ಷ್ಮಣನಿಗೆ ಹೇಳುತ್ತಾನೆ: ಹೇ ಲಕ್ಷ್ಮಣ, ಲಂಕೆಯು ಸ್ವರ್ಣಮಯವಾಗಿದ್ದರೂ ನನಗೆ ಅದು ಇಷ್ಟವಾಗುವುದಿಲ್ಲ.
ನನ್ನ ಜನನಿಯಾದ ಕೌಸಲ್ಯೆ ಹಾಗೂ ಜನ್ಮ
ಭೂಮಿಯಾದ ಅಯೋಧ್ಯೆ ನನಗೆ ಸ್ವರ್ಗಕ್ಕಿಂತಲೂ ಮಿಗಿಲಾದುದು.
Sri Rama tells Lakshmana: Hey Lakshmana, though Lanka is
golden, I do not like it. Kausalya, my mother and Ayodhya, the land of my
birth, are more than heaven to me.
.............................................................................................................
No comments:
Post a Comment