Aug 11, 2022

SUBHASHITA: ಮೃದಪಿ ಚ ಚಂದನಮಸ್ಮಿನ್ ದೇಶೆ (ಭಾರತ )| SUBHASHITA MRADAPI CHA CHANDANA IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


मृदपि चन्दनमस्मिन् देशे ग्रामो ग्रामः सिद्धवनं |

यत्र बाला देवी स्वरूपा बालाः सर्वे श्री रामाः ||

 

ಮೃದಪಿ ಚಂದನಮಸ್ಮಿನ್ ದೇಶೆ ಗ್ರಾಮೋ ಗ್ರಾಮ: ಸಿದ್ಧವನಮ್।

ಯತ್ರ ಬಾಲಾ ದೇವೀ ಸ್ವರೂಪಾ ಬಾಲಾ: ಸರ್ವೇ ಶ್ರೀರಾಮಾ: ||

 (ಮೃತ್= ಮಣ್ಣು, ಬಾಲಾ=ಹೆಣ್ಣು ಮಕ್ಕಳು)

 

ಭಾರತ ದೇಶದಲ್ಲಿ ಮಣ್ಣು ಕೂಡ ಚಂದನದಂತೆ ಪರಿಮಳವನ್ನು ಸೂಸುತ್ತದೆ. ಪ್ರತಿಯೊಂದು ಗ್ರಾಮವು ತಪೋಭೂಮಿ ಯಂತೆ ಪವಿತ್ರವಾದದ್ದು. ಇಲ್ಲಿ ಹೆಣ್ಣುಮಕ್ಕಳನ್ನು ದೇವಿ ಸ್ವರೂಪ ರಾಗಿಯೂ ಹಾಗೂ ಗಂಡುಮಕ್ಕಳನ್ನು ಶ್ರೀರಾಮನ ಸ್ವರೂಪ ರಾಗಿಯೂ ಕಾಣುತ್ತೇವೆ.

Even the soil in this Indian country smells like sandalwood. Every village is as sacred as Tapobhumi.Here we see the girls as Goddess and the boys as Sri Rama .

.....................................................................................................................

No comments:

Post a Comment