ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अकर्तव्यं
न कर्तव्यं प्राणैः कण्ठगतैरपि |
कर्तव्यमेव
कर्तव्यं प्राणैः कण्ठगतैरपि||
ಅಕರ್ತವ್ಯಂ
ನಕರ್ತವ್ಯಂ ಪ್ರಾಣೈ: ಕಂಠ ಗತೈರಪಿ।
ಕರ್ತವ್ಯಮೇವ
ಕರ್ತವ್ಯಂ ಪ್ರಾಣೈ: ಕಂಠ ಗತೈರಪಿ॥
ಮಾಡಬಾರದ
ಕೆಲಸವನ್ನು ಪ್ರಾಣ ಹೋಗುವ ಸಂದರ್ಭ ಬಂದರೂ ಮಾಡಬಾರದು. ಹಾಗೆಯೇ ಮಾಡಲೇಬೇಕಾದ ಕರ್ತವ್ಯವನ್ನು ಪ್ರಾಣ ಕೊಟ್ಟಾದರೂ ಮಾಡಲೇಬೇಕು.
Do not do what should not be done even if there is a risk of
death. Similarly, the duty to be done should be done even at the cost of one's
life.
No comments:
Post a Comment