ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
उत्तरं
यत्समुद्रस्य हिमाद्रेश्चैव दक्षिणम् |
वर्षं
तद्भारतं नाम भारती यत्र
संतति:||
ಉತ್ತರಂ
ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ
ಭಾರತೀ ಯತ್ರ ಸಂತತಿ: ||
ಉತ್ತರ
ದಿಕ್ಕಿನಲ್ಲಿ ಹಿಮಾಲಯ ಪರ್ವತವೂ, ದಕ್ಷಿಣ
ದಿಕ್ಕಿನಲ್ಲಿ ಸಮುದ್ರವನ್ನೂ ಹೊಂದಿರುವ, ಭರತನ ವಂಶದವರು, ಭಾಷೆಯ
ಅಧಿದೇವತೆಯಾದ ಸರಸ್ವತೀ ಪುತ್ರರು ವಾಸಮಾಡುವ ಭೂಭಾಗವು 'ಭಾರತ' ಎಂದು ಕರೆಯಲ್ಪಡುತ್ತದೆ.
(With the Himalayas in the north and the sea in the south,
the land inhabited by the sons of Saraswati, the supreme deity of language, is
called 'Bharata'.)
...................................................................................................................................
ALSO SEE:ಸಾವಿರದಳ ಕಮಲಿನಿ: ದೇಶಭಕ್ತಿಗೀತೆ| SAVIRA DALA KAMALINI :PATRITIC SONG LYRICS IN KANNADA|
No comments:
Post a Comment