Aug 10, 2022

SUBHASHITA: ರತ್ನಾಕರ ಧೌತಪದಾಂ(ವಂದೇ ಭಾರತ ಮಾತರಂ) | SUBHASHITA- RATNAKAR DHAUTAPADAM WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

रत्नाकर धौतपदां हिमालय किरीटिनीम्  |

ब्रह्मराजर्षि रत्नाभ्यां वन्दे भारत मातरम् ||

 

ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನೀಂ।

ಬ್ರಹ್ಮ ರಾಜರ್ಷಿ ರತ್ನಾಭ್ಯಾ೦ ವಂದೇ ಭಾರತ ಮಾತರಂ।|

 

ಸಮುದ್ರ (ರತ್ನಾಕರ) ದಿಂದ ತನ್ನ ಪಾದವನ್ನು ತೊಳೆಯಲ್ಪಡುವ, ಹಿಮಾಲಯ ವೆಂಬ ಕಿರೀಟವನ್ನು ತೊಟ್ಟಿರುವ, ಬ್ರಹ್ಮರ್ಷಿ,ರಾಜರ್ಷಿಗಳಂತಹ ಮಹಾ ಪುರುಷರನ್ನು ಪಡೆದಿರುವ,ಭಾರತ ಮಾತೆಗೆ ವಂದಿಸುತ್ತೇನೆ.

  

Salutations to Mother India, who wears the crown of the Himalayas, whose feet are washed by the sea (Ratnakara), who has begotten great men like Brahmarshi and Rajarshi.

...........................................................................................................................

ALSO SEE:

ನಮ್ಮ ನೆಲ ಜಲ ನಮ್ಮದೆಂದಿಗೂ:NAMMA NELA JALA NAMMDENDIGU : PATRIOTIC SONG LYRICS

No comments:

Post a Comment