ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
परोपि
हितवान् बन्धु: बन्धुरप्यहित: पर:।
अहितो
दॆहजो व्याधि: हितमारण्यमौषधम्॥
ಪರೋಪಿ
ಹಿತವಾನ್ ಬಂಧು: ಬಂಧುರಪ್ಯ ಹಿತಪರ:।
ಅಹಿತೋ
ದೇಹಜೋ ವ್ಯಾಧಿ: ಹಿತಮಾರಣ್ಯಮೌಷಧಮ್॥
ನಮ್ಮದೇ
ಶರೀರದಲ್ಲಿರುವ ವ್ಯಾಧಿಯು ದೇಹಕ್ಕೆ ಹಿತವಾಗುವುದಿಲ್ಲ.
ಆದರೆ ದೂರದ ಅರಣ್ಯದಲ್ಲಿರುವ ಔಷಧೀಯ
ಸಸ್ಯ ದಿಂದ ತಯಾರಿಸಿದ ಔಷಧವು
ನಮ್ಮ ದೇಹಕ್ಕೆ ಹಿತವಾಗುತ್ತದೆ .ಹಾಗೆಯೇ ಒಂದೇ
ಕುಲದಲ್ಲಿ ಹುಟ್ಟಿದವರಾದರೂ
ನಮ್ಮ ಕಷ್ಟಸುಖಗಳಲ್ಲಿ ಜೊತೆಯಾಗದವರು /ನಮಗೆ ಅಹಿತವನ್ನು ಬಯಸುವವರು
ಬಂಧುಗಳೆನಿಸಿಕೊಳ್ಳುವುದಿಲ್ಲ. ಆದರೆ
ಅಪರಿಚಿತರಾದರೂ, ಒಂದೇ ಕುಲದಲ್ಲಿ ಜನಿಸದೇ
ಇದ್ದರೂ, ನಮ್ಮ ಕಷ್ಟ-ಸುಖಕ್ಕೆ
ಜೊತೆಯಾದವರು/ನಮಗೆ ಹಿತವನ್ನು ಬಯಸಿವವರು
ನಿಜವಾದ ಬಂಧುಗಳೆನಿಸಿಕೊಳ್ಳುತ್ತಾರೆ.
Disease in our own body is not good for the body. But
medicine prepared from a medicinal plant in a distant forest is good for our
body.
Even those who are
born and do not accompany us in our hardships and pleasures / those who wish us
harm do not consider us relatives.
But even if they are strangers, not born in the same clan,
those who accompany us in our trials and tribulations/ wish us well are
considered true relatives.
............................................................
Also See:
ಸರಳ ಸುಭಾಷಿತ -ಅಲಂಕಾರ ಪ್ರಿಯೋ ವಿಷ್ಣು LYRICS WITH MEANING | SUBHASHITA-ALANKARA PRIYO VISHNU
No comments:
Post a Comment