ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
यादृशै:
सन्निविशते यादृशाम्श्चोपसेवते |
याद्र्गिच्छेच्छ
भवितुं तादृग्भवति पुरुष:||
ಯಾದೃಶೈ:
ಸನ್ನಿವಿಶತೆ ಯಾದೃಶಾಮ್ಶ್ಚೋಪಸೇವತೆ।
ಯಾದೃಗಿಚ್ಚೇಚ್ಚ್ಯ
ಭವಿತು೦ ತಾದೃಗ್ಭವತಿ ಪುರುಷ:॥
ಮನುಷ್ಯನು
ಯಾರ ಸಮೀಪದಲ್ಲಿ ಯಾವಾಗಲೂ ಇರುತ್ತಾನೋ ಯಾರ ಸೇವೆಯಲ್ಲಿ ನಿರತನಾಗಿರುತ್ತಾನೆ
ಯಾರ ಹಾಗೆ ಆಗಲು ಬಯಸುತ್ತಾನೆ
ಅವನ ವರ್ತನೆಗಳು ಅವರಿಂದ ಪ್ರಭಾವಿತವಾಗುತ್ತವೆ
A man's behavior is influenced by whom he is always near,
whose service he is engaged in, whom he aspires to be like.
Also See:
No comments:
Post a Comment