ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अलङ्कार प्रियॊ
विष्णु: अभिषॆक प्रिय: शिव: ।
नमस्कार्प्रियॊ
भानु: ब्राह्मणॊ भोजनप्रिय:॥
ಅಲಂಕಾರ
ಪ್ರಿಯೋ ವಿಷ್ಣು: ಅಭಿಷೇಕ ಪ್ರಿಯ: ಶಿವ:
ನಮಸ್ಕಾರಪ್ರಿಯೋ
ಭಾನು: ಬ್ರಾಹ್ಮಣೋ ಭೋಜನಪ್ರಿಯ:॥
ವಿಷ್ಣುವಿಗೆ
ಬೇರೆ ಬೇರೆ ಅಲಂಕಾರಗಳನ್ನು ಮಾಡಿ
ಪೂಜಿಸಿ ಒಲಿಸಿಕೊಳ್ಳಬಹುದು. ಭಕ್ತಿಯಿಂದ
ನೀರನ್ನು ಅಭಿಷೇಕ ಮಾಡಿದರೂ ಈಶ್ವರನು ಒಲಿಯುತ್ತಾನೆ. ಜಗತ್ತಿಗೇ ಬೆಳಕನ್ನು ಕೊಡುವ ಸೂರ್ಯನು ದ್ವಾದಶ ನಾಮಗಳಿಂದ ನಮಸ್ಕಾರ ಮಾಡಿದರೆ ಸಾಕು ಒಲಿದು ಆರೋಗ್ಯ
ಭಾಗ್ಯವನ್ನು ಕರುಣಿಸುತ್ತಾನೆ. ವೇದ ಶಾಸ್ತ್ರಗಳಲ್ಲಿ ಪಾರಂಗತರಾದ
,ವೇದಪುರುಷರಾದ ಬ್ರಾಹ್ಮಣರಿಗೆ ರುಚಿಕರವಾದ ಭೋಜನವನ್ನು ಉಣಿಸಿದರೆ ಅಷ್ಟಕ್ಕೆ ತೃಪ್ತರಾಗಿ ನಮ್ಮನ್ನು ಹರಸುತ್ತಾರೆ.
..........................................................
Also See:
SUBHASHITA: ರತ್ನಾಕರ ಧೌತಪದಾಂ(ವಂದೇ ಭಾರತ ಮಾತರಂ) | SUBHASHITA- RATNAKAR DHAUTAPADAM WITH MEANING
No comments:
Post a Comment