ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
न कश्चिदपि जानाति किं कस्य श्वॊ
भविष्यति |
अत:
श्व: करणीयानि कुर्यादद्यैव बुद्धिमान् ||
ನ ಕಶ್ಚಿದಪಿ ಜಾನಾತಿ ಕಿಂ ಕಸ್ಯ ಶ್ವೋ
ಭವಿಷ್ಯತಿ।
ಅತ:
ಶ್ವ: ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್॥
ನಾಳೆ
ಯಾರಿಗೆ ಏನು ಆಗುವುದನ್ನುವ ವಿಷಯ
ಯಾರಿಗೂ ಗೊತ್ತಿರುವುದಿಲ್ಲ ಆದ್ದರಿಂದ ನಾಳೆ ಮಾಡಬೇಕೆಂದುಕೊಂಡ ರುವಂತಹ
ಒಳ್ಳೆಯ ಕಾರ್ಯಗಳನ್ನು ಇಂದೇ ಮಾಡಿ ಮುಗಿಸುವುದು
ಬುದ್ಧಿವಂತರ ಲಕ್ಷಣ.
No one knows what will happen to whom tomorrow, so it is the
characteristic of the wise to finish doing good deeds today that they wanted to
do tomorrow.
Also See:
No comments:
Post a Comment