ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अव्याकरणमधीतम् भिन्नद्रोण्या
तरङ्गिणी तरणम्।
भॆषजमपत्य
सहितं त्रयमिदमकृतम्
वरं न कृतम् ||
ಅವ್ಯಾಕರಣಮಧೀತ೦
ಭಿನ್ನದ್ರೋಣ್ಯಾ ತರಂಗಿಣೀ ತರಣಮ್।
ಭೇಷಜಮಪತ್ಯಸಹಿತ೦
ತ್ರಯಮಿದಮಕೃತ೦ ವರ೦ ನ ಕೃತ೦॥
ವ್ಯಾಕರಣವನ್ನು
ತಿಳಿಯದೇ ಓದುವುದು, ತೂತು ಬಿದ್ದಿರುವ ದೋಣಿಯಲ್ಲಿ
ನದಿಯನ್ನು ದಾಟುವುದು,ಪಥ್ಯವಿಲ್ಲದೇ ಔಷಧ ದಿಂದ ಖಾಯಿಲೆಯನ್ನು
ಗುಣಪಡಿಸಲು ಪ್ರಯತ್ನಿಸುವುದು ಈ ಮೂರು ಅನುಕೂಲಕ್ಕಿಂತ
ಅನಾನುಕೂಲವನ್ನ್ನೆ ಮಾಡುವುವು. ಆದ್ದರಿಂದ ಇವುಗಳನ್ನು ಮಾಡದಿರುವುದೇ
ಒಳ್ಳೆಯದು.
Reading without knowing grammar, crossing a river in an
overturned boat, trying to cure a disease with medicine without diet, these
three things do more harm than good. So it is better not to do these.
.........................................
Also See:ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ Lyrics| nammamma sharade uma maheshwari song lyrics in Kannada
No comments:
Post a Comment