ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
प्रत्यहं
प्रत्यवेक्षेत नरश्चरितमात्मनः |
किं
नु मे पशुभिस्तुल्यं किं
नु सत्पुरुषैरिति ||
ಪ್ರತ್ಯಹಂ
ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:।
ಕಿಂ
ನು ಮೇ ಪಶುಭಿಸ್ತುಲ್ಯಂ ಕಿಂ
ನು ಸತ್ಪುರುಷೈರಿತಿ॥
ಪ್ರತಿದಿನವೂ
ರಾತ್ರಿ ಮಲಗುವಾಗ ಮನುಷ್ಯನು "ಇಂದು ನಾನು ಪಶುವಿನಂತೆ
ವರ್ತಿಸಿದ್ದೆನೋ ಅಥವಾ ಸ್ವಲ್ಪವಾದರೂ ಸತ್ಪುರುಷನಂತೆ
ವರ್ತಿಸಿದ್ದೆನೋ" ಎಂದು ಆ ದಿನದ
ತನ್ನ ನಡತೆಯ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು .
.................................................................................................................
Also See:
ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA
No comments:
Post a Comment