ಜೈ ಜೈ ಹನುಮಾನ್ ಜಯ
ಹನುಮಾನ್
ಜೈ ಜೈ ಹನುಮಾನ್ ಜಯ
ಹನುಮಾನ್ ॥
ವಾಯುಪುತ್ರ ಜಯ
ಹನುಮಾನ್
ವಾನರ ವೀರ ಜಯ
ಹನುಮಾನ್
ವೀರಾಧಿ ವೀರ ಜಯ
ಹನುಮಾನ್
ಶೂರಾಧಿ ಶೂರ ಜಯ
ಹನುಮಾನ್ ॥೧॥
ಅಂಜನಿ ಪುತ್ರ ಜಯ
ಹನುಮಾನ್
ಅತಿ ಬಲವಂತ ಜಯ
ಹನುಮಾನ್
ಶ್ರೀ ರಾಮ ದೂತ ಜಯ
ಹನುಮಾನ್
ಶ್ರೀ ರಾಮ ಭಕ್ತ ಜಯ
ಹನುಮಾನ್ ॥೨॥
ಲಂಕೆಗೆ ಹಾರಿದ ಜಯ
ಹನುಮಾನ್
ಸೀತೆಯ ಕಂಡ ಜಯ
ಹನುಮಾನ್
ಮುದ್ರೆಯ ತೋರಿದ ಜಯ
ಹನುಮಾನ್
ಅಭಯವ ನೀಡಿದ ಜಯ
ಹನುಮಾನ್॥೩॥
No comments:
Post a Comment