ವಿಶ್ವವಿನೂತನ ವಿಜಯ ಪತಾಕೆ SONG LYRICS |PATRIOTIC SONGS LYRICS | VISHWA VINOOTHANA VIJAYA PATAKE SONG LYRICS

 

ರಾಗ : ಮಾಯಾಮಾಳವಗೌಳ


ವಿಶ್ವವಿನೂತನ ವಿಜಯ ಪತಾಕೆ

ಹಿಮಗಿರಿ ಶಿಖರದಿ ನೆಟ್ಟವಳೇ

ನೇಹದ ನೂಪುರ ಹಿತ ಕಾಲುಂಗುರ

ಸೌಹಾರ್ದದ ಬಳೆ ತೊಟ್ಟವಳೆ ॥

||ಸ ರಿ ಗ ಮ ।ಪ ದ ನಿ ಸ । ಸ।ಸ॥

||ದನಿಸರಿ ಸನಿದಪ ।ಸನಿದಪ ಮಗರಿಸ।।

 

ಸತ್ಯ ಅಹಿಂಸಾ ಬೆಂಡೋಲೆಯ ಜೊತೆ

ಸಂಯಮಶೀಲವನುಟ್ಟವಳೆ

ಮಾನವ ಹೃದಯದಿ ಮಮತೆಯ ಬಿತ್ತುತ

ಅಮೃತೋಪಮ ಫಲ ಕೊಟ್ಟವಳೇ ॥1 ||

 

ಜಯ ಜಗದೀಶ್ವರಿ ಜಯ ರಾಜೆಶ್ವರಿ

ಜಯನುತ ಚಾರಿಣಿ ದಿವ್ಯನುತೆ।

ಸ್ವಾತಂತ್ರ್ಯೋದಯ ಪ್ರಥಮ ಪ್ರಭಾತದಿ

ಜಯ ಜಯ ಜಯ ಹೇ ಭಾರತ ಮಾತಾ॥2॥

........................................................................................................................

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...