ನಾರಾಯಣನೆಂಬ ನಾಮವೇ ಮೂಲಮಂತ್ರ SONG LYRICS | VADIRAJA SONGS | NARAYANANEMBA NAMAVE SONG LYRICS

CLICK HERE TO LEARN THIS SONG 

ನಾರಾಯಣನೆಂಬ ನಾಮವೇ ಮೂಲಮಂತ್ರ

ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ||


ಆರ ಬಿಡುವೆನು ಮತ್ತಾರ ಕೂಡುವೆನು

ಆರಾರಿಗೊಡಲನೀವೆ

ಆರಂಘ್ರಿಗೆರಗುವೆ ಆರಾರ ಮನ್ನಿಸುವೆ

ಆರಿಂದ ಉದರ ಪೂರ್ತಿ ||1||


ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆ

ಹಬ್ಬವಾವನ ಕಂಡರೆ

ಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆ

ಅಭ್ಯಕ್ಷ ಹಯವದನ ||2||

....................................................................

ಜೈ ಜೈ ಹನುಮಾನ್ ಜಯ ಹನುಮಾನ್

No comments:

Post a Comment

ನಾರಾಯಣನೆಂಬ ನಾಮವೇ ಮೂಲಮಂತ್ರ SONG LYRICS | VADIRAJA SONGS | NARAYANANEMBA NAMAVE SONG LYRICS

CLICK HERE TO LEARN THIS SONG   ನಾರಾಯಣನೆಂಬ ನಾಮವೇ ಮೂಲಮಂತ್ರ ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ|| ಆರ ಬಿಡುವೆನು ಮತ್ತಾರ ಕೂಡುವೆನು ಆರಾರಿಗೊಡಲನೀವೆ ಆರ...