SUBHASHITA:ಕಾಮಕ್ರೋಧೌ ತಥಾ ಲೋಭ೦(ವಿದ್ಯಾರ್ಥಿಯು ಏನನ್ನು ತ್ಯಜಿಸಬೇಕು?) | KAMAKRODHAU (student life)

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


कामक्रॊधौ तथा लोभं स्वादं श्रन्गार कौतुके |

अतिनिद्रातिसेवे विद्यार्थी ह्यष्ट वर्जयेत् ||

 

ಕಾಮಕ್ರೋಧೌ ತಥಾ ಲೋಭ ಸ್ವಾದಂ ಶೃಂಗಾರ ಕೌತುಕೇ।

ಅತಿನಿದ್ರಾತಿಸೇವೇ ವಿದ್ಯಾರ್ಥೀ ಹ್ಯಷ್ಟ ವರ್ಜಯೇತ್॥

 

ವಿದ್ಯಾರ್ಥಿ ಯಾದವನು ಕಾಮ ಕ್ರೋಧ ಲೋಭ ಸ್ವಾದ ಅಲಂಕಾರ ಶೃಂಗಾರ ಕೌತುಕ ಅತಿನಿದ್ರೆ ಅತಿಸುಖ ಇವುಗಳನ್ನು  ವರ್ಜಿಸಬೇಕು.

 

A student should refrain from lust, anger, greed, taste, adornment, beauty, curiosity, oversleeping, excessive pleasure.

.....................................................................................................................

ಯಂ ವೈದಿಕಾ ಮಂತ್ರದೃಶಃ ಪುರಾಣಾ: Lyrics in kannada| YAM VAIDIKA MANTRA | SCHOOL PRAYER

 ಹಾಡಲು ಕಲಿಯಿರಿ(CLICK HERE TO LEARN THIS SONG)


ಯಂ ವೈದಿಕಾ ಮಂತ್ರದೃಶಃ ಪುರಾಣಾ:

ಇಂದ್ರಂ ಯಮಂ ಮಾತರಿಶ್ವಾನಮಾಹು:|

ವೇದಾಂತಿನೋ  ನಿರ್ವಚನೀಯ ಮೇಕ೦

ಯ೦ ಬ್ರಹ್ಮ ಶಬ್ದೇನ ವಿನಿರ್ದಿಶಂತಿ||

 

ಶೈವಾಯಮೀಶ೦ ಶಿವ ಇತ್ಯವೋಚನ್

ಯ೦ ವೈಷ್ಣವಾ: ವಿಷ್ಣು ರಿತಿಸ್ತುವಂತಿ|

ಬುದ್ಧಸ್ತಥಾರ್ಹನ್ ಇತಿ ಬೌದ್ಧ ಜೈನಾ:

ಸತ್ ಶ್ರೀ ಅಕಾಲೇತಿ ಸಿಕ್ಖ ಸಂತಾ: ||

 

ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರ:

ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ|

ಯ೦ ಪ್ರಾರ್ಥನೆಯಂತೆ ಜಗದೀಶ ತಾರಂ

ಸ ಎಕ ಏವ ಪ್ರಭುರ್ದ್ವಿತೀಯ: ||

...................................................................................................................................


SUBHASHITA:ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ LYRICS WITH MEANING(SATYAM BROOYAT PRIYAM BROOYAT)

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


सत्यं ब्रूयात् प्रियं ब्रूयात् ब्रूयात् सत्यमप्रियं |

प्रियं नानृतम् ब्रूयात् एष धर्म सनातनः ||

 

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ಬ್ರೂಯಾತ್ ಸತ್ಯಮಪ್ರಿಯಂ|

ಪ್ರಿಯಂ ನಾನೃತಂ ಬ್ರೂಯಾತ್ ಏಷ: ಧರ್ಮ: ಸನಾತನ:

 

ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ನುಡಿಯಬೇಕು ಅಪ್ರಿಯವಾದ ಸತ್ಯವನ್ನು ನುಡಿಯಬಾರದು, ಪ್ರಿಯವಾಗಿರುವ ಸುಳ್ಳನ್ನು ಕೂಡ ಹೇಳಬಾರದು . ಇದು ಸನಾತನ ಧರ್ಮ.

.......................................................................................................................................

Related Topics:

ಸರಳ ಸುಭಾಷಿತ-ತಕ್ಷಕಸ್ಯ ವಿಷಂ ದಂತೆ(ದುರ್ಜನರ ಸಹವಾಸ )| TAKSHAKASYA VISHAM DANTE WITH MEANING

ಅಂಬುಜ ವಾಸಿನಿ ಸುಂದರಿ ವಾಣಿ -ಸಾಹಿತ್ಯ |Ambuja vasini Sundari Vani | Lyrics in Kannada and English


SUBHASHITA: ರೂಪ ಯೌವನ ಸಂಪನ್ನಾ: LYRICS| SUBHASHITA ROOPA YAVVAN SAMPANNA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

रूप यव्वन संपन्नाः विशालकुल  संभवाः |

विद्या हीना: शॊभन्ते निर्गन्धा इव किंशुकाः ||

 

ರೂಪ ಯೌವನ ಸಂಪನ್ನಾ: ವಿಶಾಲ ಕುಲ ಸಂಭವಾ:

ವಿದ್ಯಾ ಹೀನಾ: ಶೋಭಂತೆ ನಿರ್ಗಂಧಾ ಇವ ಕಿಂಶುಕಾ: ||

 

ಒಬ್ಬ ಮನುಷ್ಯನು ಎಷ್ಟೇ ರೂಪವಂತ ಯೌವನ ವಂತ ,ಧನವಂತನಾದರೂ, ಒಳ್ಳೆಯ ಕುಲದಲ್ಲಿ ಜನಿಸಿದರೂ ಅವನು  ವಿದ್ಯಾವಂತ,ವಿವೇಕಿ ಅಲ್ಲದಿದ್ದರೆ ಸುವಾಸನೆಯಿಲ್ಲದ ಮುತ್ತುಗದ ಹೂವಿನಂತೆ ಎಲ್ಲಿಯೂ ಶೋಭಿಸುವುದಿಲ್ಲ

 

No matter how handsome, young, rich, born in a good clan a man is, if he is not educated and wise, he is nowhere be respected as beautiful as a scentless pearl flower.

...............................................................................................................................


SUBHASHITA: ಈರ್ಷುಘೃಣೀ ನ ಸಂತುಷ್ಟ: (ನಿತ್ಯ ದು:ಖಿತರು)|EERSHUGRANI NA SANTUSHTAH |SUBHASHITA WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


ईर्षुघृणी  सन्तुष्टः क्रोधनो नित्य शङ्कितः |

परभाग्योपजीवी षडेते नित्यदुःखितः ||

 

ಈರ್ಷುಘೃಣೀ ಸಂತುಷ್ಟ: ಕ್ರೋಧನೋ ನಿತ್ಯ ಶಂಕಿತ: |

ಪರಭಾಗ್ಯೋಪಜೀವೀ ಷಡೇತೇ ನಿತ್ಯದುಃಖಿತ: ||

 

ಯಾವಾಗಲೂ ಮನಸ್ಸಿನಲ್ಲಿ ಈರ್ಷ್ಯೆ ಯನ್ನು ತುಂಬಿಕೊಂಡಿರುವ, ದುರುದ್ದೇಶಿಯಾದ,ಎಷ್ಟು ಇದ್ದರೂ ಸಾಕೆನಿಸದ,ಕ್ರೋಧಿಯಾದ ,ಯಾವಾಗಲೂ ಎಲ್ಲವನ್ನು ಸಂಶಯದಿಂದ ನೋಡುವ ,ಇನ್ನೊಬ್ಬರ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಈ ಆರು ಮಂದಿ ನಿತ್ಯ ದುಃಖಿಗಳು.

 

Always filled with jealousy, malicious, unsatisfied, angry, always suspicious of everything, dependent on the luck of others, these six people are always sad.

.........................................................................................................................................

SUBHASHITA: ದುರ್ಜನೇನ ಸಮ೦ ಸಖ್ಯ೦(ದುರ್ಜನರ ಸಂಗ ಒಳ್ಳೆಯದಲ್ಲ) |DURJANENA SAMAM SAKHYAM SUBHASHITA IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


दुर्जनेन समं सख्यं प्रीतिं चापि कारयेत् |

उष्णो दहति चाङ्गारः शीतः कृष्णायते करम् ||

 

ದುರ್ಜನೇನ ಸಮ೦ ಸಖ್ಯ೦ ಪ್ರೀತಿ೦ ಚಾಪಿ ಕಾರಯೇತ್।

ಉಷ್ಣೋ ದಹತಿ ಚಂಗಾರ: ಶೀತ: ಕೃಷ್ಣಾಯತೇ ಕರಮ್॥

 

ದುರ್ಜನರೊಂದಿಗೆ ಎಂದಿಗೂ ಗೆಳೆತನ /ಪ್ರೀತಿ ಮಾಡಬಾರದು. ಹೇಗೆ ಬಿಸಿಯಾಗಿರುವ ಕಲ್ಲಿದ್ದಲು ಕೈಯನ್ನು ಸುಡುತ್ತದೆ ಹಾಗೂ ತಣ್ಣಗಿರುವ ಕಲ್ಲಿದ್ದಲು ಕೈಯನ್ನು ಕಪ್ಪಾಗಿಸುತ್ತದೆಯೋ ಹಾಗೆಯೇ ದುರ್ಜನರು ಸಿಟ್ಟುಗೊಂಡರೆ ನಮಗೆ ಕೆಡುಕನ್ನು ಮಾಡುತ್ತಾರೆ . ನಮ್ಮ ಮೇಲೆ ಪ್ರೀತಿ ಇದ್ದರೂ ಅವರ ಸಹವಾಸವೇ ನಮ್ಮನ್ನು ಹಾಳುಮಾಡುತ್ತದೆ.

 

Never make friendship/love with bad people. Just as a hot coal burns the hand and a cold coal blackens the hand, so the wicked do evil to us when they get angry. Even if they love us, their company will destroy us.

..................................................................................................................................

SUBHASHITA: ಗುರವೋ ಬಹವ: ಸಂತಿ (ಎರಡು ವಿಧದ ಗುರುಗಳು)| GURAVO BAHAVAHA SANTI| SUBHASHITA WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


गुरवो बहवः सन्ति शिष्य वित्तापहारकाः |

गुरवो विरला सन्ति शिष्य ह्र्त्तापहारकाः ||

 

ಗುರವೋ ಬಹವ: ಸಂತಿ ಶಿಷ್ಯವಿತ್ತಾಪಹಾರಕಾಃ:

ಗುರವೋ ವಿರಲಾ ಸಂತಿ ಶಿಷ್ಯಹೃತ್ತಾಪಹಾರಕಾ:

 

ಬರೀ ದುಡ್ಡಿಗೆ ಅಷ್ಟೇ ಗುರು ವೃತ್ತಿಯನ್ನು ಕೈಗೊಂಡು ಶಿಷ್ಯರಿಂದ ಬರೀ ಹಣವನ್ನು ಅಪೇಕ್ಷಿಸುತ್ತಾ ಇರುವವರು ಬಹಳ ಮಂದಿ ಸಿಗುತ್ತಾರೆ ಆದರೆ ಶಿಷ್ಯನ ಮನಸ್ಸಿನ ತುಮುಲಗಳನ್ನು ಅರ್ಥಮಾಡಿಕೊಳ್ಳುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಕುಂದುಕೊರತೆಗಳನ್ನು ಅರಿಯುತ್ತಾ ಅವರನ್ನು ಅಜ್ಞಾನದಿಂದ ಜ್ಞಾನದೆಡೆಗೆ ನಡೆಸುವ ಗುರುಗಳು ಬಹಳ ವಿರಳ.

......................................................................................................

Also See:

ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ |SHIRABAGI NAMISUVENU|SHNKARACHARYA SONG LYRICS


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...