Sep 5, 2022

SUBHASHITA: ಗುರವೋ ಬಹವ: ಸಂತಿ (ಎರಡು ವಿಧದ ಗುರುಗಳು)| GURAVO BAHAVAHA SANTI| SUBHASHITA WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


गुरवो बहवः सन्ति शिष्य वित्तापहारकाः |

गुरवो विरला सन्ति शिष्य ह्र्त्तापहारकाः ||

 

ಗುರವೋ ಬಹವ: ಸಂತಿ ಶಿಷ್ಯವಿತ್ತಾಪಹಾರಕಾಃ:

ಗುರವೋ ವಿರಲಾ ಸಂತಿ ಶಿಷ್ಯಹೃತ್ತಾಪಹಾರಕಾ:

 

ಬರೀ ದುಡ್ಡಿಗೆ ಅಷ್ಟೇ ಗುರು ವೃತ್ತಿಯನ್ನು ಕೈಗೊಂಡು ಶಿಷ್ಯರಿಂದ ಬರೀ ಹಣವನ್ನು ಅಪೇಕ್ಷಿಸುತ್ತಾ ಇರುವವರು ಬಹಳ ಮಂದಿ ಸಿಗುತ್ತಾರೆ ಆದರೆ ಶಿಷ್ಯನ ಮನಸ್ಸಿನ ತುಮುಲಗಳನ್ನು ಅರ್ಥಮಾಡಿಕೊಳ್ಳುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಕುಂದುಕೊರತೆಗಳನ್ನು ಅರಿಯುತ್ತಾ ಅವರನ್ನು ಅಜ್ಞಾನದಿಂದ ಜ್ಞಾನದೆಡೆಗೆ ನಡೆಸುವ ಗುರುಗಳು ಬಹಳ ವಿರಳ.

......................................................................................................

Also See:

ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ |SHIRABAGI NAMISUVENU|SHNKARACHARYA SONG LYRICS


No comments:

Post a Comment