ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
कामक्रॊधौ
तथा लोभं स्वादं श्रन्गार
कौतुके |
अतिनिद्रातिसेवे
च विद्यार्थी ह्यष्ट वर्जयेत् ||
ಕಾಮಕ್ರೋಧೌ
ತಥಾ ಲೋಭ೦ ಸ್ವಾದಂ
ಶೃಂಗಾರ ಕೌತುಕೇ।
ಅತಿನಿದ್ರಾತಿಸೇವೇ
ಚ ವಿದ್ಯಾರ್ಥೀ ಹ್ಯಷ್ಟ ವರ್ಜಯೇತ್॥
ವಿದ್ಯಾರ್ಥಿ
ಯಾದವನು ಕಾಮ ಕ್ರೋಧ ಲೋಭ ಸ್ವಾದ ಅಲಂಕಾರ ಶೃಂಗಾರ ಕೌತುಕ ಅತಿನಿದ್ರೆ ಅತಿಸುಖ ಇವುಗಳನ್ನು ವರ್ಜಿಸಬೇಕು.
A student should refrain from lust, anger, greed, taste,
adornment, beauty, curiosity, oversleeping, excessive pleasure.
No comments:
Post a Comment