ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
सत्यं
ब्रूयात् प्रियं ब्रूयात् न ब्रूयात् सत्यमप्रियं
|
प्रियं
च नानृतम् ब्रूयात् एष धर्म सनातनः
||
ಸತ್ಯಂ
ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ|
ಪ್ರಿಯಂ
ಚ ನಾನೃತಂ ಬ್ರೂಯಾತ್ ಏಷ: ಧರ್ಮ: ಸನಾತನ:॥
ಸತ್ಯವನ್ನು
ನುಡಿಯಬೇಕು, ಪ್ರಿಯವಾದ ಸತ್ಯವನ್ನು ನುಡಿಯಬೇಕು ಅಪ್ರಿಯವಾದ ಸತ್ಯವನ್ನು ನುಡಿಯಬಾರದು, ಪ್ರಿಯವಾಗಿರುವ ಸುಳ್ಳನ್ನು ಕೂಡ ಹೇಳಬಾರದು . ಇದು
ಸನಾತನ ಧರ್ಮ.
.......................................................................................................................................
Related Topics:
ಸರಳ ಸುಭಾಷಿತ-ತಕ್ಷಕಸ್ಯ ವಿಷಂ ದಂತೆ(ದುರ್ಜನರ ಸಹವಾಸ )| TAKSHAKASYA VISHAM DANTE WITH MEANING
ಅಂಬುಜ ವಾಸಿನಿ ಸುಂದರಿ ವಾಣಿ -ಸಾಹಿತ್ಯ |Ambuja vasini Sundari Vani | Lyrics in Kannada and English
No comments:
Post a Comment