ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
दुर्जनेन
समं सख्यं प्रीतिं चापि न कारयेत्
|
उष्णो
दहति चाङ्गारः शीतः कृष्णायते करम्
||
ದುರ್ಜನೇನ
ಸಮ೦ ಸಖ್ಯ೦ ಪ್ರೀತಿ೦ ಚಾಪಿ ನ ಕಾರಯೇತ್।
ಉಷ್ಣೋ
ದಹತಿ ಚಂಗಾರ: ಶೀತ: ಕೃಷ್ಣಾಯತೇ ಕರಮ್॥
ದುರ್ಜನರೊಂದಿಗೆ
ಎಂದಿಗೂ ಗೆಳೆತನ /ಪ್ರೀತಿ ಮಾಡಬಾರದು. ಹೇಗೆ ಬಿಸಿಯಾಗಿರುವ ಕಲ್ಲಿದ್ದಲು
ಕೈಯನ್ನು ಸುಡುತ್ತದೆ ಹಾಗೂ ತಣ್ಣಗಿರುವ ಕಲ್ಲಿದ್ದಲು
ಕೈಯನ್ನು ಕಪ್ಪಾಗಿಸುತ್ತದೆಯೋ ಹಾಗೆಯೇ ದುರ್ಜನರು ಸಿಟ್ಟುಗೊಂಡರೆ ನಮಗೆ ಕೆಡುಕನ್ನು ಮಾಡುತ್ತಾರೆ
. ನಮ್ಮ ಮೇಲೆ ಪ್ರೀತಿ ಇದ್ದರೂ
ಅವರ ಸಹವಾಸವೇ ನಮ್ಮನ್ನು ಹಾಳುಮಾಡುತ್ತದೆ.
Never make friendship/love with bad people. Just as a hot
coal burns the hand and a cold coal blackens the hand, so the wicked do evil to
us when they get angry. Even if they love us, their company will destroy us.
No comments:
Post a Comment