ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
रूप
यव्वन संपन्नाः विशालकुल संभवाः
|
विद्या
हीना: न शॊभन्ते निर्गन्धा
इव किंशुकाः ||
ರೂಪ
ಯೌವನ ಸಂಪನ್ನಾ: ವಿಶಾಲ ಕುಲ ಸಂಭವಾ:।
ವಿದ್ಯಾ
ಹೀನಾ: ನ ಶೋಭಂತೆ ನಿರ್ಗಂಧಾ ಇವ ಕಿಂಶುಕಾ: ||
ಒಬ್ಬ
ಮನುಷ್ಯನು ಎಷ್ಟೇ ರೂಪವಂತ ಯೌವನ ವಂತ ,ಧನವಂತನಾದರೂ, ಒಳ್ಳೆಯ ಕುಲದಲ್ಲಿ ಜನಿಸಿದರೂ ಅವನು ವಿದ್ಯಾವಂತ,ವಿವೇಕಿ ಅಲ್ಲದಿದ್ದರೆ ಸುವಾಸನೆಯಿಲ್ಲದ ಮುತ್ತುಗದ
ಹೂವಿನಂತೆ ಎಲ್ಲಿಯೂ ಶೋಭಿಸುವುದಿಲ್ಲ
No matter how handsome, young, rich, born in a good clan a
man is, if he is not educated and wise, he is nowhere be respected as beautiful
as a scentless pearl flower.
No comments:
Post a Comment