Sep 7, 2022

SUBHASHITA: ಈರ್ಷುಘೃಣೀ ನ ಸಂತುಷ್ಟ: (ನಿತ್ಯ ದು:ಖಿತರು)|EERSHUGRANI NA SANTUSHTAH |SUBHASHITA WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


ईर्षुघृणी  सन्तुष्टः क्रोधनो नित्य शङ्कितः |

परभाग्योपजीवी षडेते नित्यदुःखितः ||

 

ಈರ್ಷುಘೃಣೀ ಸಂತುಷ್ಟ: ಕ್ರೋಧನೋ ನಿತ್ಯ ಶಂಕಿತ: |

ಪರಭಾಗ್ಯೋಪಜೀವೀ ಷಡೇತೇ ನಿತ್ಯದುಃಖಿತ: ||

 

ಯಾವಾಗಲೂ ಮನಸ್ಸಿನಲ್ಲಿ ಈರ್ಷ್ಯೆ ಯನ್ನು ತುಂಬಿಕೊಂಡಿರುವ, ದುರುದ್ದೇಶಿಯಾದ,ಎಷ್ಟು ಇದ್ದರೂ ಸಾಕೆನಿಸದ,ಕ್ರೋಧಿಯಾದ ,ಯಾವಾಗಲೂ ಎಲ್ಲವನ್ನು ಸಂಶಯದಿಂದ ನೋಡುವ ,ಇನ್ನೊಬ್ಬರ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಈ ಆರು ಮಂದಿ ನಿತ್ಯ ದುಃಖಿಗಳು.

 

Always filled with jealousy, malicious, unsatisfied, angry, always suspicious of everything, dependent on the luck of others, these six people are always sad.

.........................................................................................................................................

No comments:

Post a Comment