ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
यौवनं
धन संपत्ति प्रभुत्वम् अविवेकता |
एकैकमपि
विनाशाय किमुयत्र चतुष्टयम् ||
ಯೌವನಂ
ಧನಸಂಪತ್ತಿ ಪ್ರಭುತ್ವ೦ ಅವಿವೇಕತಾ|
ಏಕೈಕಮಪಿ
ವಿನಾಶಾಯ ಕಿಮುಯತ್ರ ಚತುಷ್ಟಯ೦||
ಅರ್ಥ: ಯೌವ್ವನ,ಸಂಪತ್ತು ಪ್ರಭುತ್ವ, ಅವಿವೇಕ ಇವುಗಳಲ್ಲಿ ಯಾವುದೇ ಒಂದು ಬಂದರೂ ಒಮ್ಮೊಮ್ಮೆ ಇದು ವಿನಾಶಕ್ಕೆ ಕಾರಣವಾಗುತ್ತದೆ. ಇನ್ನು ಈ ನಾಲ್ಕೂ ಒಟ್ಟಿಗೆ ಇದ್ದರೆ ಅವನ ವಿನಾಶ ಕಟ್ಟಿಟ್ಟ ಬುತ್ತಿ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ದುರ್ಯೋಧನ. ಅವನಲ್ಲಿ ಯೌವನ,ಸಂಪತ್ತು ಹಾಗೂ ಪ್ರಭುತ್ವ ಈ ಮೂರೂ ಅಂಶಗಳು ಇದ್ದವು. ಆದರೆ ಅವುಗಳ ಜೊತೆಗೆ ಅವಿವೇಕವೂ ಮನೆಮಾಡಿತ್ತು. ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವಿವೇಚನೆಯೂ ಅವನಲ್ಲಿ ಇರಲಿಲ್ಲ. ಇದು ಮುಂದೆ ಅವನ ನಾಶಕ್ಕೆ ಕಾರಣವಾಯಿತು.
...............................................................................................................
Also See:
SUBHASHITA:ಯಥಾ ಕಂದುಕಪಾತೇನ (ಕಷ್ಟಗಳು ಬಂದಾಗ ಸಜ್ಜನರು Vs ದುರ್ಜನರು )|YATHA KANDUKA PAATENA WITH MEANING
ಹಚ್ಚೆವು ಕನ್ನಡದಾ ದೀಪಾ ಸಾಹಿತ್ಯ|HACHEVU KANNADA DA DEEPA SONG LYRICS IN KANNADA AND ENGLISH
No comments:
Post a Comment