हसितुं
भ्रमितुं द्रष्टुं खेलितुं खादितुं तथा।
कथां
श्रोतुं च स्वप्तुं च
रोचते शैशवे सदा॥
ಹಸಿತು೦
ಭ್ರಮಿತು೦ ದ್ರಷ್ಟು೦ ಖೇಲಿತು೦
ಖಾದಿತು೦ ತಥಾ।
ಕಥಾ೦
ಶ್ರೋತು೦ ಚ ಸ್ವಪ್ತು೦ ಚ
ರೋಚತೇ ಶೈಶವೇ ಸದಾ॥
ಮಗು
ಯಾವಾಗಲೂ ನಗಲು,
ನಡೆಯಲು, ನೋಡಲು, ಆಟವಾಡಲು, ತಿನ್ನಲು,
ಕಥೆಗಳನ್ನು
ಕೇಳಲು ಮತ್ತು ಮಲಗಲು ಆನಂದಿಸುತ್ತದೆ.
........................................................................................
No comments:
Post a Comment