ವಿರಹಾ ನೂರು ನೂರು ತರಹ | ಎಡಕಲ್ಲು ಗುಡ್ಡದ ಮೇಲೆ| VIRAHA NOORU TARAHA SONG LYRICS IN KANNADA| EDAKALLU GUDDADA MELE

 ಹಾಡಲು ಕಲಿಯಿರಿ(CLICK HERE TO LEARN THIS SONG)

ವಿರಹಾ............
ವಿರಹಾ ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಹರೆಯ ಉಕ್ಕಿ ಕರೆವ ಹಕ್ಕಿ ||೨ ಸಲ||
ವಿರಹ ಸಹಿಸೆ ಸಹಿಸೆ ತಾನೆಂದಿದೇ
ಅ....ಅ................||

ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ||೨ ಸಲ||
ಭೃಂಗ ಸಂಗ ಬಯಸಿ ಹೂವು ||೨ ಸಲ||
ಮನದಿ ಬಾಡಿ ಬಾಡಿ ತಾನೊಂದಿದೇ...
ಅ ಅ ಅ……..||1||


ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ ||೨ ಸಲ||
ಮಧುರ ಮನದ ಆಸೆ ಚಿಗುರ ||೨ ಸಲ||
ಚಿವುಟಿ ಚಿವುಟಿ ಜೀವ ನೋವಾಗಿದೇ...
ಅ ಅ ಅ..................||2||

.......................................


No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...