ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
कृपणेन
समो दाता न भूतो
न भविष्यति |
अस्प्रशन्नॆव
वित्तानि यः परेभ्यो प्रयच्छति
||
ಕೃಪಣೇನ
ಸಮೋ ದಾತಾ, ನ ಭೂತೋ ನ
ಭವಿಷ್ಯತಿ
ಅಸ್ಪೃಶನ್ನೇವ
ವಿತ್ತಾನಿ ಯ: ಪರೇಭ್ಯೋ ಪ್ರಯಛ್ಚತಿ।
ಜಿಪುಣನಿಗೆ ಸಮನಾದ ದಾನಿಯು ಈ ಜಗತ್ತಿನಲ್ಲಿ ಹಿಂದೆಯೂ ಇರಲಿಲ್ಲ,ಮುಂದೆಯೂ ಇರುವುದಿಲ್ಲ. ಏಕೆಂದರೆ ಅವನು ತನ್ನಲ್ಲಿರುವ ಸಂಪತ್ತೆಲ್ಲವನ್ನೂ ಕೈಯಿಂದ ಸ್ಪರ್ಶಿಸದೆ ಬೇರೆಯವರಿಗೆ ಕೊಡುತ್ತಾನೆ.
......................................................................................................................
SUBHASHITAS(ಸುಭಾಷಿತಗಳು -ಅರ್ಥ).
No comments:
Post a Comment