Aug 17, 2022

SUBHASHITA: ಮನಸ್ಯೇಕಂ ವಚಸ್ಯೇಕಂ (ಸಜ್ಜನ-ದುರ್ಜನರ ವ್ಯತ್ಯಾಸ)|MANASYEKAM VACHASYEKAM SUBHASHITA WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

मनस्येकं वचस्येकं कर्मण्येकं महात्मनाम् |

मनस्यन्यत वचस्यन्यत् कर्मण्यन्यत् दुरात्मनाम् ||

 

ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್।

ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್॥

 

ಮಹಾತ್ಮರು/ ಸಜ್ಜನರು ಯಾವಾಗಲೂ ಮನಸ್ಸಿನಲ್ಲಿರುವ ಭಾವನೆಯನ್ನೇ ಮಾತಿನಲ್ಲಿ ವ್ಯಕ್ತಪಡಿಸುತ್ತಾರೆ, ಮಾತಿನಲ್ಲಿ ವ್ಯಕ್ತಪಡಿಸಿರುವುದನ್ನೇ ಮಾಡಿ ತೋರಿಸುತ್ತಾರೆ. ಆದರೆ ಇದಕ್ಕೆ ವಿರುದ್ಧವಾದುದನ್ನು ದುರ್ಜನರು ಮಾಡುತ್ತಾರೆ ಅಂದರೆ ಅವರು ಮನಸ್ಸಿನಲ್ಲಿ ಭಾವಿಸುವುದು ಒಂದು ಮಾತಿನಲ್ಲಿ ವ್ಯಕ್ತಪಡಿಸುವುದು ಒಂದು ಮಾಡುವುದು ಇನ್ನೊಂದು.

.............................................................................................................................


No comments:

Post a Comment