TIME IN SANSKRIT | HOW TO READ TIME IN SANSKRIT

 

TIME IN ENGLISH

TIME IN SANSKRIT

1:00

एक वादनम्

2:00

द्वि वादनम्

3:00

त्रिवादनम्

4:00

चतुर्वादनम्

5:00

पञ्चवादनम्

6:00

षड्वादनम्

7:00

सप्तवादनम्

8:00

अष्टवादनम्

9:00

नववादनम्

10:00

दशवादनम्

11:00

एकादश वादनम्

12:00

द्वादश वादनम्

2:15

सपाद द्विवादनम्

3:30

सार्ध त्रिवादनम्

4:45

पादोन पञ्चवादनम्

 

 


.........................................................................................................................................................

BASIC COLOR NAMES IN SANSKRIT | ಸಂಸ್ಕೃತದಲ್ಲಿ ಬಣ್ಣಗಳ ಹೆಸರು |

 

सम्स्कृत

आङ्ग्लभाषा

हरित:

green

कृष्ण:

black

रक्त

red

नील

Blue

पीत

yellow

श्वेत

white

नीललोहित

purple

केसर

Saffron

 

पाटल

pink




...............................................................................................................

ಏನೀ ಮಹಾನಂದವೇ ಓ ಭಾಮಿನೀ SONG LYRICS| D V G SONGS LYRICS| ENI MAHANANDAVE SONGS

 

ರಚನೆ: ಡಿ ವಿ ಗುಂಡಪ್ಪ (ಅಂತ:ಪುರ ಗೀತೆಗಳು)

ಏನೀ ಮಹಾನಂದವೇ ಓ ಭಾಮಿನೀ

ಏನೀ ಸಂಭ್ರಮದಂದವೇ ಬಲು ಚೆಂದವೇ।

ಏನೀವೃತಾಮೋದ ಎನೀ ಮುರಜನಾದ

ಏನೀ ಜೀವೋನ್ಮಾದ ಏನೀ ವಿನೋದ॥

 

ಢಕ್ಕೆಯ ಶಿರ ಕೆತ್ತಿ ತಾಳಗೋಲಿಂ ತಟ್ಟಿ

ತಕ್ಕಿಟ ಧಿಮಿಕಿಟ ತಕಝೆಣುರೆನ್ನಿಸಿ।

ಕುಕ್ಕುತೆ ಚರಣವ ಕುಲುಕುತೆ ಕಾಯವ

ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ॥1||

 

ಆರು ನಿನ್ನಯ ಹೃದಗಾರದೆ ನರ್ತಿಸಿ

ಮಾರ ಶೂರತೆಯ ಪ್ರಕಾಶಿಸುತಿರ್ಪನ್।

ಸ್ಮೇರ ವದನ ನಮ್ಮ ಚೆನ್ನಕೇಶವರಾಯ

ಓರೆಗಣ್ಣಿಂ ಸನ್ನೆ ತೋರುತಲಿಹನೇನೆ॥2||

..........................................................................................................


ಶರಣು ಸಿದ್ಧಿ ವಿನಾಯಕ SONG LYRICS | SHARANU SIDDHI VINAYAKA SONG LYRICS| PURANDARA DASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ

ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ||

ಶರಣು ಶರಣು….

 

ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ

ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೇ॥1|| (ಶರಣು ಶರಣು….)

 

ಬಟ್ಟ ಮುತ್ತಿನ ಹಾರಪದಕನೆ ಬಾಹು ಹಸ್ತ ಚತುಷ್ಟನೇ

ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೇ॥2|| (ಶರಣು ಶರಣು….)

 

ಕುಕ್ಷಿ ಮಹಾ ಲಂಬೊದರನೇ ಇಕ್ಷು ಚಾಪನ ಗೆಲಿದನೇ

ಪಕ್ಷಿವಾಹನ ಶ್ರೀ ಪುರಂದರ ವಿಠಲನಾ ನಿಜ ದಾಸನೇ॥3||(ಶರಣು ಶರಣು….)

 

…………………………………………………………………………

 Also see:

LORD GANESHA SONGS LYRICS

 PURANDARA DASA SONGS LYRICS

 

 


ಬಾರೋ ಶಂಕರ ನಟನ ಮನೋಹರ SONG LYRICS |BAARO SHANKARA NATANA MANOHARA |LORD SHIVA

 

ಬಾರೋ ಶಂಕರ ನಟನ ಮನೋಹರ

ತಾಂಡವ ಪ್ರಿಯಕರ ಬಾರೋ ಬಾರೋ||

 

ಭಸ್ಮಲೇಪಿತ ಅಮರ ಶಂಕರ

ನಾಟ್ಯಕಲಾಧರ ಬಾರೋ ಬಾರೋ|

ತಾಂಡವ ಪ್ರಿಯಕರ ಗೌರಿಮನೋಹರ

ಗಿರಿಜಾ ಶಂಕರ ಬಾರೋ ||1||

ಢಮ ಢಮ ಢಮ ಢಮ ಡಮರುಗ ನುಡಿಸುತ

ಶಂಭೋ ಶಂಕರ ಎನ್ನುವೆ ಬಾರೋ|

ಅನುದಿನ ಅನುಕ್ಷಣ ತಪವನು ಗೈದಿಹೆ

ಕರುಣಾಸಗರ ಬಾರೋ ||2||

ಭಂ ಭಂಭಂಭಂ ಶಂಖವನೂದುತ

ಶಂಭೋ ಶಂಕರ ಎನ್ನುವೆ ಬಾರೋ

ನೊಂದಿದೆ ತನುವು ಬೆಂದಿದೆ ಮನವು

ಭೋಲಾ ಶಂಕರ ಬಾರೋ||3||

………………………………………………………………


ನಿನ್ನ ಒಲುಮೆಯಿಂದ ನಿಖಿಳ ಜನರು SONG LYRICS |NINNA OLUMEYINDA | DASARA PADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ವಿಜಯ ದಾಸರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು 

ಮನ್ನಿಸುವರೊ ಮಹರಾಯ

ಎನ್ನ ಪುಣ್ಯಗಳಿಂದ ಪರಿ ಉಂಟೇನೋ

ನಿನ್ನದೇ ಸಕಲ ಸಂಪತ್ತು ||

 

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ

ಊರ್ಣ ವಿಚಿತ್ರ ಸುವಸನ

ವರ್ಣವರ್ಣದಿಂದ ಬಾಹೋದೇನೊ

ಸಂಪೂರ್ಣ ಗುಣಾರ್ಣವ ದೇವಾ |

ಸಂಜೀತನಕ ಇದ್ದು ಸಣ್ಣ ಸೌಟಿನ ತುಂಬ

ಗಂಜಿ ಕಾಣದೆ ಬಳಲಿದೆನೊ

ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ

ಭುಂಜಿಸುವದು ಮತ್ತೇನೋ ||1||

 

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು,

ತಬ್ಬಿಬ್ಬುಗೊಂಡೆ ನಾ ಹಿಂದೆ

ನಿಬ್ಬರದಲಿ ಸರ್ವರ ಕೂಡುಂಬೋ 

ಹಬ್ಬದೂಟವನುಣಿಸುವೆಯೋ|

ಮನೆಮನೆ ತಿರುಗಿದರೂ ಕಾಸು ಪುಟ್ಟದೆ ಸು

ಮ್ಮನೆ ಜಾಲ್ವರಿದು ಬಳಲಿದೆನೋ

ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ

 ಎನಗೆ ಪ್ರಾಪುತಿ ನೋಡೋ ಜೀಯ ||2||

 

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ

ಮೆದ್ದೆನೆಂದರೆ ಈಯದಾದೆ

ಧರೆಯೊಯೊಳಗೆ ಸತ್ಪಾತ್ರರ ಕೂಡುಂಬೋ

 ಪದ್ಧತಿ ನೋಡೊ ಧರ್ಮಾತ್ಮ

ನೀಚೋಚ್ಛ ತಿಳಿಯದೆ ಸರ್ವರ ಚರಣಕೆ

ಚಾಚಿದೆ ನೊಸಲು ಹಸ್ತಗಳ

ಯೋಚಿಸಿ ನೋಡಲು ಸೋಜಿಗವಾಗಿದೆ

ವಾಚಕೆ ನಿಲುಕದೊ ಹರಿಯೆ ||3||

 

ವೈದಿಕ ಪದವಿಯ ಈವಗೆ ಲೌಕಿಕ

ನೈದಿಸುವುದು ಬಲುಖ್ಯಾತಿ

ಮೈದುನಗೊಲಿದ ಶ್ರೀ ವಿಜಯವಿಠಲ

ನಿನ್ನ ಪಾದ ಸಾಕ್ಷಿಯ ಅನುಭವವೊ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ಮನ್ನಿಸುವರೊ ಮಹರಾಯ

ಎನ್ನ ಪುಣ್ಯಗಳಿಂದ ಪರಿ ಉಂಟೇನೋ

ನಿನ್ನದೇ ಸಕಲ ಸಂಪತ್ತು ||4||

....................................................................................

 


INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...