Aug 3, 2025

ಆಡ ಪೊಗೊಣ ಬಾರೊ ರಂಗ LORD KRISHNA SONG LYRICS IN KANNADA|KANNADA SAVIGANA LYRICS|AADA POGONA BAARO

 ಹಾಡಲು ಕಲಿಯಿರಿ(CLICK HERE TO LEARN THIS SONG)

ಆಡ ಪೊಗೊಣ ಬಾರೊ ರಂಗ

ಕೂಡಿ ಯಮುನಾ ತೀರದಲ್ಲಿ ||||


ಚಿಣ್ಣಿಕೋಲು ಚೆಂಡು ಬುಗರಿ ಬಣ್ಣ ಬಣ್ಣದ ಆಟಗಳನು ||ಅ.ಪ||


ಜಾಹ್ನವಿಯ ತೀರವಂತೆ, ಜನಕರಾಜನ ಕುವರಿಯಂತೆ

ಜಾನಕಿಯ ವಿವಾಹವಂತೆ,ಜಾಣ ನೀನು ಬರಬೇಕಂತೆ ||1||


ಕುಂಡಲೀಯ ನಗರವಂತೆ,ಭೀಷ್ಮಕರಾಜನ ಕುವರಿಯಂತೆ

ಶಿಶುಪಾಲನ್ನ ಒಲ್ಲಳಂತೆ,ನಿನಗೆ ಓಲೆ ಬರೆದಳಂತೆ ||2||


ಪಾಂಡವರು ಕೌರವರಿಗೆ,ಲೆಕ್ಕವಾಡಿ ಸೋತರಂತೆ

ರಾಜ್ಯವನ್ನು ಬಿಡಬೇಕಂತೆ,ರಂಗವಿಠಲ ಬರಬೇಕಂತೆ ||3||

…………………………………………………………………………..

No comments:

Post a Comment