CLICK HERE TO LEARN THIS SUBHASHITA (YOUTUBE)
हस्तस्य भूषणं दानं सत्यं कण्ठस्य भूषणम्।
श्रोत्रस्य भूषणं शास्त्रं भूषणै: किं प्रयोजनम्॥
ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।
ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥
हस्तस्य = ಹಸ್ತದ(ಪು. ಷಷ್ಠಿ.ಏಕ)
भूषणं = ಭೂಷಣವು (ನ. ಪ್ರ.ಏಕ)
दानं = ದಾನವು (ನ.ಪ್ರ.ಏಕ).
सत्यं = ಸತ್ಯವು (ಪು. ಪ್ರ.ಏಕ)
कण्ठस्य = ಕಂಠದ (ಪು.ಷಷ್ಠೀ.ಏಕ)
श्रोत्रस्य = ಕಿವಿಯ (ಪು. ಷಷ್ಠೀ.ಏಕ)
शास्त्रं = ಶಾಸ್ತ್ರಗಳನ್ನು ಕೇಳುವುದು ( ನ.ಪ್ರ.ಏಕ)
भूषणै: = ಭೂಷಣಗಳಿಂದ (ನ.ತೃತೀಯಾ.ಏಕ)
किं = ಏನು
प्रयोजनम् = ಪ್ರಯೋಜನವು( ನ.ಪ್ರ.ಏಕ)
ಅರ್ಥ:
ಕೈಗಳಿಗೆ ದಾನವೇ ಆಭರಣ,
ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ.
ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ.
ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?
..............................................................................................
No comments:
Post a Comment