CLICK HERE FOR EXPLAINATION ON THESE WORDS (YOU TUBE)
पाक: = ಅಡುಗೆ
पाकशाला =ಅಡುಗೆಮನೆ
पाचक: /पाचिका= ಅಡುಗೆಯವನು/ಅಡುಗೆಯವಳು
सन्दंश: =ಇಕ್ಕಳ
ईली = ಈಳಿಗೆಮಣೆ
भान्डारम्= ಉಗ್ರಾಣ
ज्वाला = ಬೆಂಕಿ ಉರಿ
भॊजनम् = ಊಟ
स्थालिका= ತಟ್ಟೆ
व्याघरणम् = ಒಗ್ಗರಣೆ
चुल्लि: = ಒಲೆ
वितर्दी = ಕಟ್ಟೆ
कटाहक: = ಕಡಾಯಿ
उपहार: = ಉಪಹಾರ/ತಿಂಡಿ
मन्थान: = ಕಡೆಗೋಲು
अग्नि पेटिका = ಬೆಂಕಿ ಪೆಟ್ಟಿಗೆ
कर्तरी = ಕತ್ತರಿ
लवित्रम् = ಕತ್ತಿ
पिष्टपचनम् = ದೋಸೆ/ಚಪಾತಿ ಕಾವಲಿ
अनिल कोश: = ಗ್ಯಾಸ್ ಸಿಲಿಂಡರ್
अनिलचुल्लि: = ಗ್ಯಾಸ್ ಸ್ಟೌ
पॆषकम् = ಗ್ರೈಂಡರ್
चमस: = ಚಮಚ
छुरिका = ಚಾಕು
कलश: = ಚೊಂಬು
जालकम् = ಜಾಳಿಗೆ
आधानिका = ಟ್ರೇ
करण्ड: = ಡಬ್ಬ
पात्रम् = ಪಾತ್ರೆ
शीतकम्= ಫ಼್ರಿಜ್
चषक: = ಲೋಟ/ಬಟ್ಟಲು
कूपी = ಬಾಟಲ್
भ्राष्ट्रम् = ಬಾಣಲೆ
मिश्रकम् = ಮಿಕ್ಸಿ
शराव: = ಮುಚ್ಚಳ
वॆल्लनी = ಲಟ್ಟಣಿಗೆ
विद्युत् चुल्लि: = ಎಲೆಕ್ಟ್ರಿಕ್ ಸ್ಟೌ
जलशुद्दीकरण यन्त्रम् = ನೀರಿನ ಫಿಲ್ಟರ್
शाक: = ತರಕಾರಿ
शाककर्तरिफलकम् = ತರಕಾರಿ ಕತ್ತರಿಸುವ ಹಲಗೆ
दर्वी = ಸೌಟು
बाष्पस्थाली = ಕುಕ್ಕರ್
जलनिर्गम: = ಸಿಂಕ್
सूक्षमतरङ्गचुल्लि: = ಮೈಕ್ರೊ ವೇವ್ ಒವನ್
No comments:
Post a Comment