ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
सुखार्थी
चेत् त्यजेत् विद्यां विद्यार्थी चेत् त्यजेत् सुखम्
|
सुखार्थिनः
कुतो विद्या कुतो विद्यार्थिनः सुखम्
||
ಸುಖಾರ್ಥೀ
ಚೇತ್ ತ್ಯಜೇತ್ ವಿದ್ಯಾ೦, ವಿದ್ಯಾರ್ಥೀ ಚೇತ್ ತ್ಯಜೇತ್ ಸುಖ೦
ಸುಖಾರ್ಥಿನ:
ಕುತೋ ವಿದ್ಯಾ, ಕುತೋ ವಿದ್ಯಾರ್ಥಿನ: ಸುಖ೦॥
ಯಾವಾಗಲೂ
ಸುಖವನ್ನು ಬಯಸುವವನು ವಿದ್ಯೆಯನ್ನು ತ್ಯಜಿಸಬೇಕು ವಿದ್ಯೆಯನ್ನು
ಬಯಸುವವನು ಸುಖವನ್ನು ತ್ಯಜಿಸಬೇಕು. ಸುಖಾರ್ಥಿಗಳಿಗೆ ವಿದ್ಯೆ ಹೇಗೆ ಪ್ರಾಪ್ತವಾಗುತ್ತದೆ
ಹಾಗೆಯೇ ವಿದ್ಯಾರ್ಥಿಗಳಿಗೆ ಸುಖವೆಲ್ಲಿದೆ?
He who always wants happiness should renounce knowledge. He who wants knowledge should renounce happiness. How happy students get education and how happy students are?
No comments:
Post a Comment