ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
बहवो
यत्र नेतारः ,सर्वे पण्डित मानिनः |
सर्वे
महत्वमिछन्ति तद् व्रन्दमवसीदति ||
ಬಹವೋ
ಯತ್ರ ನೇತಾರ:, ಸರ್ವೇ ಪಂಡಿತ ಮಾನಿನ:।
ಸರ್ವೇ
ಮಹತ್ವಮಿಚ್ಛ೦ತಿ, ತದ್ ವೃಂದಮವಸೀದತಿ||
ಯಾವ
ಸಂಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ನಾಯಕರು ಗಳು ಇರುತ್ತಾರೆ ಹಾಗೆಯೇ
ಎಲ್ಲರೂ ತಮ್ಮನ್ನು ತಾವು ಬುದ್ಧಿವಂತರು,
ಪಂಡಿತರು ಎಂದು ಭಾವಿಸಿರುತ್ತಾರೋ ,ಎಲ್ಲರೂ ತಮ್ಮ ಪ್ರತಿಷ್ಠೆಯನ್ನು ಬಯಸುತ್ತಾರೋ ಆ ಸಂಸ್ಥೆ/ಸಂಘವು
ಬಹಳ ಬೇಗ ನಶಿಸಿಹೋಗುತ್ತದೆ.
...................................................................................................................
Also See:
ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA
ಸುಭಾಷಿತಗಳ ಮಹತ್ವ| IMPORTANCE OF SUBHASHITAS
No comments:
Post a Comment