ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अमन्त्रम्
अक्षरं नास्ति नास्ति मूलमनौषधम् |
अयॊग्यो
पुरुषो नास्ति योजकस्तत्र दुर्लभः ||
ಅಮಂತ್ರಮ್
ಅಕ್ಷರಂ ನಾಸ್ತಿ ,ನಾಸ್ತಿ ಮೂಲಮನೌಷಧಮ್ |
ಅಯೋಗ್ಯೋ
ಪುರುಷೋ ನಾಸ್ತಿ, ಯೋಜಕಸ್ತತ್ರ ದುರ್ಲಭ: ||
ಮಂತ್ರಗಳಲ್ಲಿ
ಉಪಯೋಗಿಸಲಾದದಂತಹ ಯಾವ ಅಕ್ಷರಗಳೂ ಇಲ್ಲ
,ಔಷಧೀಯ ಗುಣವಿಲ್ಲದ ಯಾವ ಗಿಡಮೂಲಿಕೆಗಳೂ ಇಲ್ಲ,
ಹಾಗೆಯೇ ಅಪ್ರಯೋಜಕನಾದ ಮನುಷ್ಯನೂ ಇಲ್ಲ . ಆದರೆ ಇವುಗಳನ್ನು ಸರಿಯಾದ
ರೀತಿಯಲ್ಲಿ ಗುರುತಿಸಿ ಉಪಯೋಗಿಸಿಕೊಳ್ಳುವವರು ಬಹಳ ವಿರಳ.
Also See:
ಭೋ ಶಂಭೋ ಶಿವ ಶಂಭೋ ಸ್ವಯಂಭೋ | Bho Shambho Shiva Shambho song lyrics in Kannada and English
No comments:
Post a Comment