ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
परोपकार
शीलत्वम् परदुखाषहिष्णुता |
दयापरत्वं
दाक्षिण्यं सतां स्वाभाविका गुणाः
||
ಪರೋಪಕಾರಶೀಲತ್ವ೦
ಪರದು:ಖಾಸಹಿಷ್ಣುತಾ।
ದಯಾಪರತ್ವ೦
ದಾಕ್ಷಿಣ್ಯ೦ ಸತಾ೦ ಸ್ವಾಭಾವಿಕಾ ಗುಣಾ:॥
ಪರೋಪಕಾರ
ಬುದ್ಧಿ, ಬೇರೆಯವರ ದುಃಖವನ್ನು ನೋಡಿ ಸಹಿಸಿಕೊಳ್ಳಲು ಆಗದಿರುವುದು,ದಯೆ,ದಾಕ್ಷಿಣ್ಯ ಇವುಗಳು
ಸಜ್ಜನರ ಸ್ವಾಭಾವಿಕ ಗುಣಗಳು.
...........................................................................................................................
Also See:
ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ |SHIRABAGI NAMISUVENU|SHNKARACHARYA SONG LYRICS
No comments:
Post a Comment