ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
तैलात्
रक्षेत् जलात रक्षेत् रक्षेत्
शिथिल बन्धनात् |
मॊर्खहस्ते
न दातव्यं एवं वदति पुस्तकम् ||
ತೈಲಾದ್
ರಕ್ಷೇತ್ ಜಲಾದ್ ರಕ್ಷೇತ್ ರಕ್ಷೇತ್ ಶಿಥಿಲ ಬಂಧನಾತ್|
ಮೂರ್ಖ
ಹಸ್ತೇ ನ ದಾತವ್ಯಂ ಏವಂ ವದತಿ ಪುಸ್ತಕಮ್||
ಪುಸ್ತಕವು
ಹೇಳುತ್ತದೆ "ನನ್ನನ್ನು ತೈಲದಿಂದ, ನೀರಿನಿಂದ, ಶಿಥಿಲ
ಬಂಧನದಿಂದ ಹಾಗೂ ಮೂರ್ಖನಿಂದ ರಕ್ಷಿಸಿ"
ಎಂದು.
No comments:
Post a Comment