ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
प्रियवाक्य
प्रदानेन सर्वे तुष्यन्ति जन्तवः |
तस्मात्
तदेव वक्तव्यं वचने का दरिद्रता||
ಪ್ರಿಯವಾಕ್ಯ
ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ:।
ತಸ್ಮಾತ್
ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ॥
ಪ್ರಿಯವಾದ ಮಾತುಗಳನ್ನು
ಆಡುವುದರಿಂದ ಎಲ್ಲಾ ಜೀವಿಗಳು ಸಂತೋಷಗೊಳ್ಳುತ್ತವೆ. ಆದ್ದರಿಂದ ಪ್ರಿಯವಾದ ಮಾತುಗಳನ್ನೇ ಆಡಬೇಕು. ಮಾತಿಗೆ ಬಡತನವೆಲ್ಲಿದೆ?
...............................................................................................................
Also See:
ಸುಭಾಷಿತಗಳ ಮಹತ್ವ| IMPORTANCE OF SUBHASHITAS
No comments:
Post a Comment