ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
प्राणा
यथात्मनोभीष्टा भूतानामपि
ते तथा |
आत्मौपम्येन
भूतेषु दयां कुर्वन्ति साधवः
||
ಪ್ರಾಣಾ
ಯಥಾತ್ಮನೋಭೀಷ್ಟಾ ಭೂತಾನಾಮಪಿ
ತೇ ತಥಾ।
ಆತ್ಮೌಪಮ್ಯೇನ
ಭೂತೇಷು ದಯಾ೦ ಕುರ್ವನ್ತಿ ಸಾಧವ:॥
ನಮಗೆ
ನಮ್ಮ ಪ್ರಾಣ,ಇಚ್ಛೆಗಳು ಎಷ್ಟು ಮುಖ್ಯವೋ ಹಾಗೆಯೇ ಇತರ ಜೀವಿಗಳಿಗೂ ಅವರವರ
ಪ್ರಾಣ ಇಚ್ಛೆಗಳು ಮುಖ್ಯವಾಗಿರುತ್ತವೆ. 'ತನ್ನಂತೆ ಪರರ ಬಗೆದೊಡೆ' ಎಂಬ
ಸರ್ವಜ್ಞನ ವಚನದಂತೆ, ಇತರ ಜೀವಿಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ
ಸಜ್ಜನರು ದಯೆಯನ್ನು ತೋರಿಸುತ್ತಾರೆ.
................................................................................................................
No comments:
Post a Comment