ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
उदये
सविता रक्तो रक्तश्चास्तमने तथा |
संपत्तौ
च विपत्तौ च महतामेक रूपता |
ಉದಯೇ
ಸವಿತಾ ರಕ್ತೋ ರಕ್ತಶ್ಚಾಸ್ತಮನೇ ತಥಾ
ಸಂಪತ್ತೌ ಚ ವಿಪತ್ತೌ ಚ
ಮಹತಾಮೇಕ ರೂಪತಾ॥
ಹೇಗೆ ಸೂರ್ಯನು
ಉದಯಿಸುವ ಸಮಯದಲ್ಲಿ ಹಾಗೂ ಅಸ್ತಮಾನ ಸಮಯದಲ್ಲಿ ಕೆಂಪಗೆ ಇರುತ್ತಾನೋ ಹಾಗೆಯೇ ಮಹಾಪುರುಷರೂ ಕೂಡ ಸಿರಿ
ಬಂದಾಗಲೂ ,ಆಪತ್ತು ಬಂದಾಗಲೂ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ.
................................................................................................................
No comments:
Post a Comment